Link copied!
Sign in / Sign up
0
Shares

ಶುಭ ಶುಕ್ರವಾರದ ರಾಶಿ ಭವಿಷ್ಯ..

ಮೇಷ

ನಿಮ್ಮ ಕುಟುಂಬದ ಸದಸ್ಯರ ಅಗತ್ಯಗಳ ಮೇಲೆ ಗಮನ ಹರಿಸುವುದು ಇಂದು ನಿಮ್ಮ ಆದ್ಯತೆಯಾಗಿರಬೇಕು. ಮಕ್ಕಳ ವಿಷಯದಲ್ಲಿ ಹರ್ಷದಾಯಕ ವಾರ್ತೆಗಳನ್ನು ಕೇಳುವಿರಿ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ.

ವೃಷಭ

ಸಂತೋಷಕ್ಕಾಗಿ ಹೊಸ ಸಂಬಂಧವನ್ನು ಎದುರುನೋಡಬಹುದು ನೀವು ಪ್ರಮುಖ ಸಾಮಾಜಿಕ ಕೆಲಸಗಳಿಗೆ ಭೂಮಿ ಒಪ್ಪಂದಗಳನ್ನು ಮಾಡಲು ಹಾಗೂ ಮನರಂಜನಾ ವಿಷಯಗಳಿಗೆ ಅನೇಕರನ್ನು ಸಂಘಟಿಸುವ ಒಂದು ಸ್ಥಾನದಲ್ಲಿರುತ್ತೀರಿ. ಪ್ರಯಾಣದಲ್ಲಿ ಎಚ್ಚರ . ಕಚೇರಿ ರಾಜಕೀಯದಿಂದ ದೂರವಿರಿ.

ಮಿಥುನ

ಹಣಕಾಸು ಲಾಭ ಒಂದಕ್ಕಿಂತ ಹೆಚ್ಚು ಮೂಲಗಳಿಂದ ಬರುತ್ತದೆ. ಕೌಟುಂಬಿಕ ಕಾರ್ಯಗಳು ಮತ್ತು ಪ್ರಮುಖ ಸಮಾರಂಭಗಳಿಗೆ ಪವಿತ್ರವಾದ ದಿನ. ವೈಯಕ್ತಿಕ ವ್ಯವಹಾರಗಳು ನಿಯಂತ್ರಣದಲ್ಲಿರುತ್ತವೆ. ಸಂಗಾತಿಯ ಸಕಾಲಿಕ ಎಚ್ಚರಿಕೆಯಿಂದ ನಿಮಗೆ ಒಳಿತಾಗುವುದು. ಅರೋಗ್ಯ ವಿಷಯ ದಲ್ಲಿ ನಿಗವಿಡಿ,ವೈದ್ಯರನ್ನು ಭೇಟಿ ಮಾಡಿ.

ಕರ್ಕ

ದೂರ ಪ್ರಯಾಣ ಮಾಡಬೇಕಾಗುವುದು, ಶಿವನ ಕೃಪೆ ಇಂದ ಕೆಲಸಗಳು ಸುಲಲಿತವಾಗಗುವುದು.ನೀವು ನಿಮ್ಮ ಸಂಗಾತಿಯ ಪ್ರೀತಿಯ ಜೊತೆ ನಿಮ್ಮ ಜೀವನದ ಎಲ್ಲಾ ಕಷ್ಟಗಳನ್ನು ಮರೆಯುತ್ತೀರಿ.

ಸಿಂಹ

ನಿಮ್ಮ ವೈವಾಹಿಕ ಜೀವನದ ಬಗ್ಗೆ ಕೆಲವರಿಂದ ಗೊಂದಲಗಳು ಸೃಷ್ಟಿಯಾಗಬಹುದು.ಇಂದು ಕೆಲಸದಲ್ಲಿ ಅದ್ಭುತ ದಿನದಂತೆ ತೋರುತ್ತಿದೆ. ಪ್ರವಾಸ ಮನರಂಜನೆ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಇಂದು ನಿಮ್ಮ ಕಾರ್ಯಸೂಚಿಯಲ್ಲಿರುತ್ತವೆ.

ಕನ್ಯಾ

ನಿಮ್ಮ ಸಂಗಾತಿಯ ಜೊತೆ ಸಬ್ಯದಿಂದ ವರ್ತಿಸಿ, ಸಂಜೆ ವೇಳೆಗೆ ಮನಸ್ಸಿಗೆ ನೆಮ್ಮದಿ ಸಿಗುವುದು. ಧೀರ್ಘ ಕಾಲದಿಂದ ಕಾಯುತ್ತಿದ್ದ ಕೆಲಸಗಳು ಇಂದು ಕೈಗೂಡುವುದು. ಮನೆಯವರೊಡನೆ ಜಗಳ ಬೇಡ.

ತುಲಾ

ನೀವು ಇಂದು ನಿಮ್ಮ್ ಮಾತಿನಿಂದ ಎಲ್ಲರನ್ನು ಆಕರ್ಷಿಸುವಿರಿ. ಗೌರವ ಹೆಚ್ಚಾಗುವುದು, ಸಾಧ್ಯವಾದಷ್ಟು ವಿಶ್ರಾಂತಿ ತೆಗೆದುಕೊಳ್ಳಲು ಪ್ರಯತ್ನಿಸಿ . ಕೆಲಸಗಳಲ್ಲಿ ಯಶಸ್ಸು ಸಿಗುವುದು

ವೃಶ್ಚಿಕ

ಇಂದು ನೀವು ಹೊಸ ವ್ಯವಹಾರಗಳಲ್ಲಿ ಹಣಹೂಡುವಿರಿ, ಯಾವುದೇ ಕೆಲಸಕ್ಕೆ ಕೈ ಹಾಕುವ ಬದಲು ಯೋಚಿಸಿ ನಿರ್ಧರಿಸಿ. ಸಂಗಾತಿಯೊಡನೆ ಮಾತಿನ ಚಕ ಮಕಿ ಉಂಟಾಗಬಹುದು. ಈ ದಿನ ನಿಮ್ಮ ಸಂಗಾತಿಯ ನೆನಪಿನಲ್ಲೇ ಕಾಲಹರಣ ಮಾಡುವಿರಿ.

ಧನಸ್ಸು

ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ. ಖರ್ಚಿನಲ್ಲಿ ಅನಿರೀಕ್ಷಿತ ಏರಿಕೆ . ಗೆಳೆಯರಿಂದ ಶುಭ ಸುದ್ದಿ

ಮಕರ

ನೀವು ನಿಮ್ಮ ಕೆಲ್ಸದಲ್ಲಿ ಇಂದು ತಲ್ಲೀನರಾಗುವಿರಿ, ಪ್ರ್ರೇತಿಪಾತ್ರರೊಂದಿಗೆ ಜಗಳಬೇಡ. ಪ್ರಯಾಣದ ಖರ್ಚು ವೆಚ್ಚ ಹೆಚ್ಚಾಗುವುದು. ಮಾನಸಿಕ ಒತ್ತಡ ಹೆಚ್ಚಾಗುವುದು. ಯಾರಮೆಂಳು ಸುಮ್ಮನೆ ಕೋಪ ಮಾಡಿಕೊಳ್ಳಬೇಡಿ

ಕುಂಭ

ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಬೇಡಿ, ನಿಮ್ಮ ಸಂಗಾತಿ ಇತರರ ಕೆಟ್ಟ ಪ್ರಭಾವದಲ್ಲಿ ಬಂದು ನಿಮ್ಮ ಜೊತೆ ಜಗಳವಾಡಬಹುದು, ಆದರೆ ನಿಮ್ಮ ಪ್ರೀತಿ ಮತ್ತು ಸಹಾನುಭೂತಿ ಎಲ್ಲವನ್ನೂ ಪರಿಹರಿಸುತ್ತದೆ. ಇಂದು ಹಣ ನಿಮ್ಮ ಕೈಸೇರುತ್ತದೆ .

ಮೀನಾ

ಸಮಸ್ಯೆಗಳಿಗೆ ಬಲುಬೇಗನೆ ಪರಿಹಾರ ಕಂಡುಹಿಡಿಯುವ ನಿಮ್ಮ ಸಾಮರ್ಥ್ಯ ನಿಮಗೆ ಗುರುತಿಸುವಿಕೆ ತರುತ್ತದೆ. ಈ ದಿನ ಚೆನ್ನಾಗಿ ಹೋಗಬೇಕೆಂದು ನೀವು ಬಯಸಿದರೆ ನಿಮ್ಮ ಸಂಗಾತಿಯು ಕೋಪದಲ್ಲಿದ್ದಾಗ ಏನನ್ನು ಹೇಳಬೇಡಿ.


Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon