Link copied!
Sign in / Sign up
1
Shares

ಇಲ್ಲಿದೆ ಸೋಮವಾರದ ರಾಶಿ ಭವಿಷ್ಯ


ಫೆಬ್ರವರಿ 21, ಬುಧವಾರ

ಮೇಷ

ಹಣಕಾಸಿನ ಖರ್ಚು ವೆಚ್ಚ ಸ್ವಲ್ಪಜಾಸ್ತಿಯಾಗುತ್ತದೆ, ಸಂಜೆ ವೇಳೆಗೆ ರಜಾ ಡಾ ಮಜವನ್ನು ಅನುಭವಿಸಿವಿರಿ, ಗೆಳೆಯರ ಭೇಟಿ, ಇಂದು ನೀವು ತುಂಬಾ ರೋಮ್ಯಾಂಟಿಕ್ ಅನುಭವವನ್ನು ಹೊಂದುತ್ತೀರಿ. ನಿಮ್ಮ ಕೆಲಸಗಳಿಂದ ಮೆಚ್ಚುಗೆ ಗಳಿಸುವಿರಿ

ವೃಷಭ

ನೀವು ಹೆಚ್ಚು ಆಶಾವಾದಿಗಳು ಎಂದು ನಿಮಗೆ ತಿಳಿದಿರಲಿ, ಗೆಳೆಯರ ಜೊತೆ ಬಿನ್ನಾಭಿಪ್ರಾಯ ಉಂಟಾಗಬಹುದು. ವಿಶ್ರಾಂತಿ ಇಂದ ಇದ್ದ ನೀವು ಇಂದು ಕೆಲಸದಲ್ಲಿ ತೊಡಗುವಿರಿ. ಒತ್ತಡ ತುಂಬಿದ ದಿನ. ವಾಹನಚಲಾವಣೆಯ ವೇಳೆ ಮೈಮರೆಯದಿರಿ.

ಮಿಥುನ

ಬೇರೆಯವರು ನಿಮ್ಮ ಮೇಲೆ ದ್ವೇಷವನ್ನು ಕಾರಬಹುದು. ನೀವು ಬುದ್ದಿವಂತಿಕೆ ಇಂದ ಅದಕ್ಕೆ ಉತ್ತರ ನೀಡಿ ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ, ನೀವು ನಿಮ್ಮ ಸಂಗಾತಿಯೊಡನೆ ರಾಜಿ ಮಾಡಿಕೊಳ್ಳಲು ಪ್ರಯತ್ನಿಸುವಿರಿ..

ಕರ್ಕ

ಆರೋಗ್ಯದಕಡೆ ಗಮನವಿರಲಿ, ಮಂಗಳಕರ ಕಾರ್ಯಗಳು ಮನೆಯಲ್ಲಿ ಕೈಗೊಳ್ಳುವಿರಿ, ತಂದೆ ತಾಯಿಯ ಆಶೀರ್ವಾದ ನಿಮ್ಮನ್ನು ಕಷ್ಟದಿಂದ ಕಾಪಾಡುತ್ತದೆ ಮತ್ತು ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತ್ತದೆ.

ಸಿಂಹ

ನೀವು ಒಳ್ಳೆಯವರಾದರು ನಿಮ್ಮ ಒರಟು ಬುದ್ದಿ ಇತರರಿಗೆ ಇಷ್ಟವಾಗುವುದಿಲ್ಲ ಇದರಿಂದ ನಿಮ್ಮ ಪ್ರೀತಿಪಾತ್ರರೊಡನೆ ಮನಸ್ತಾಪ ಉಂಟಾಗಬಹುದು, ತಾಳ್ಮೆ ಇಂದಿರಿ, ಎಲ್ಲವು ಸರಿ ಹೋಗುತ್ತದೆ.

ಕನ್ಯಾ

ಮಕ್ಕಳ ಮದುವೆ ಬಗ್ಗೆ ಚಿಂತೆ ಬೇಡ, ವೈಹಾಹಿಕ ಜೀವನದಲ್ಲಿ ಉತ್ಸಾಹ ಮೂಡುವುದು. ಆರ್ಥಿಕ ಪ್ರಗತಿ ಹೊಂದುತ್ತೀರಿ, ಮನರಂಜನೆಯಿಂದ ಮನಸ್ಸಿಗೆ ನೆಮ್ಮದಿ

ತುಲಾ

ಅನೀರಿಕ್ಷಿತವಾಗಿ ಪ್ರಣಯದ ಅನುಭವ ಸಿಗುವುದು, ಉತ್ತಮ ರೀತಿಯಲ್ಲಿ ಯೋಚನೆ ಮಾಡಿ, ನೀರಿಕ್ಷಿತ ಆದಾಯ ನಿಮ್ಮದಾಗುವುದು, ಸಂಜೆವೇಳೆ ಯಲ್ಲಿ ವಾಹನ ಚಲಾವಣೆವೇಳೆ ಜಾಗರೂಕರಾಗಿ.

ವೃಶ್ಚಿಕ

ಮನೆಕೆಲಸ ಜಾಸ್ತಿ ಆಗುವುದು, ನೀವು ವಿಶ್ರಾಂತಿ ಮಾಡೆಯಬೇಕು, ಸಂಗೀತ ಕೇಳಿ, ಮನರಂಜನೆಯಲ್ಲಿ ಪಾಲ್ಗೊಳ್ಳಿ ಮನಸ್ಸಿಗೆ ಉತ್ಸಾಹ ಬರುವುದು, ಸಂಗಾತಿಯೊಂದಿಗೆ ಕೋಪಗೊಳ್ಳಬೇಡಿ.

ಧನು

ಉತ್ತಮ ಹಣಗಳಿಸದಿಯಾದ್ರೂ ಖರ್ಚು ಜಾಸ್ತಿ ಆಗುವುದು, ಮಕ್ಕಳ ಓದಿನಲ್ಲಿ ಪ್ರಗತಿ ಕಾಣುವಿರಿ, ನೀವು ರಿಯಲ್ ಎಸ್ಟೇಟ್ ತೊಡಗಿದ್ದರೆ ಸ್ವಲ್ಪ ಜಾಗ್ರತೆ ವಹಿಸಿ.

ಮಕರ

ಸಂಗಾತಿಯ ಜೊತೆ ಸಣ್ಣ ಪುಟ್ಟ ಜಗಳಗಳಿಂದ ಮನಶಾಂತಿ ಹಾಳಾಗಬಹುದು, ಉತ್ತಮ ಭವಿಷ್ಯದ ದೃಷ್ಟಿ ಇಂದ ಪ್ರಯಾಣ ಕೈಗೊಳ್ಳ್ಳುವಿರಿ, ಕೋಪವನ್ನು ನಿಯಂತ್ರಣಗೊಳಿಸಲು ಧ್ಯಾನವನ್ನು ಮಾಡಿ

ಕುಂಭ

 ಹಳೆಯ ಘಟನೆಗಳನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ, ಸಂತೋಷದಿಂದಿರಲು ಪ್ರಯತ್ನಿಸಿ, ಸುಂದರ ಕ್ಷಣಗಳನ್ನು ಮೆಲಕು ಹಾಕಿ, ಆರೋಗ್ಯದಲ್ಲಿ ಚೇತರಿಕೆ, ನೀವು ಮಾಡುವ ಲೆಳಸಕ್ಕೆ ಮೆಚ್ಚುಗೆ ದೊರೆಯಲಿದೆ

ಮೀನಾ

ಮಕ್ಕಳಿಗೆ ಫೋನ್ ಮಾಡಿ ಮಾತುಕತೆ ನಡೆಸುವಿರಿ, ಮನಸ್ಸಿಗೆ ನೆಮ್ಮದಿ, ಮನೆ ಕೆಲಸ ಹೆಚ್ಚಾದಲ್ಲಿ ವಿಶ್ರಾಂತಿ ಪಡೆಯಿರಿ, ಹಣಕಾಸಿನ ಸ್ಥಿತಿ ಉತ್ತಮ ಗೊಳ್ಳುವುದು. 

ನಮ್ಮ ಬೆಂಗಳೂರಿನ ಅಮ್ಮಂದಿರಿಗೆ ಒಂದು  sಸುದ್ದಿ ಇದೆ! 

ಅದೇನೆಂದರೆ, ಟೈನಿಸ್ಟೆಪ್ ನಿಮ್ಮ ಮಗುವಿನ, ನಿಮ್ಮ ಕುಟುಂಬದ ಸುರಕ್ಷತೆಯನ್ನ ಗಮನದಲ್ಲಿ ಇಟ್ಟುಕೊಂಡು ಒಂದು ಸಂಪೂರ್ಣ-ನೈಸರ್ಗಿಕ ಫ್ಲೋರ್ ಕ್ಲೀನರ್ ಹೊರತರುತ್ತಿದೆ. ಇವತ್ತೇ ಕೀಟಾಣುಗಳೊಂದಿಗೆ ಕೆಮಿಕಲ್ಸ್ ಗಳಿಗೂ ವಿದಾಯ ಹೇಳಿಬಿಡಿ! ನಿಮಗೆಂದೇ ನಾವು ಈಗ ಪ್ರಿ-ಲಾಂಚ್ ಆಫರ್ ಅಲ್ಲಿ ತುಂಬಾ ಅಗ್ಗದ ಬೆಲೆಗೆ ಫ್ಲೋರ್ ಕ್ಲೀನರ್ ನೀಡುತ್ತಿದ್ದೇವೆ! ಇದನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ :  http://bit.ly/tinystep-blogs
 
 
Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon