Link copied!
Sign in / Sign up
22
Shares

ಇವಳ ವಯಸ್ಸು ಎಷ್ಟು ಗೊತ್ತೇ?ಪಕ್ಕದಲ್ಲಿ ಇರುವವನ್ಯಾರು ಗೊತ್ತೇ?ಉತ್ತರ ಕೇಳಿದವರೆಲ್ಲಾ ಬೆಚ್ಚಿ ಬಿದ್ದಿದ್ದಾರೆ!

ನೀವು ಜಗತ್ತಿನಲ್ಲಿ ಏನೇನೋ ನೋಡಿರುತ್ತೀರಾ. ಕೆಲವೊಂದು ವಿಷಯಗಳು ತರ್ಕಕ್ಕೆ ನಿಲುಕಿದರೆ, ಪ್ರಕೃತಿಯಲ್ಲಿ ಬಹುತೇಕ ವಿಷಯಗಳು ಕೊನೆಯ ಪಕ್ಷ ಮಾನವನ ತರ್ಕಕ್ಕೆ ಆದರೂ ನಿಲುಕುವುದಿಲ್ಲ. ಆದರೆ ನಿಮ್ಮ ತರ್ಕಕ್ಕೆ ನಿಲುಕುವ ವಿಷಯವೇ ಇಲ್ಲಿ ನಿಮಗೆ ಹುಚ್ಚು ಹಿಡಿಸಬಹುದು. ನೀವು ಎಷ್ಟೇ ತಲೆ ಕೆರೆದುಕೊಂಡರೂ, ಎಷ್ಟೇ ಊಹೆಗಳನ್ನ ಮಾಡಿದರೂ, ನೀವು ಇಲ್ಲಿ ನಾವು ಕೇಳಿರುವ ಪ್ರಶ್ನೆಗೆ ಸರಿಯಾಗಿ ಉತ್ತರಿಸಲು ಸಾಧ್ಯವೇ ಇಲ್ಲ!


ಈ ಕೆಳಗಿರುವ ಚಿತ್ರ ಇಂಡೋನೇಷ್ಯಾ ದೇಶದ ಒಂದು ಹೆಂಗಸು ಮತ್ತು ಗಂಡಸಿನದ್ದು. ಇದರಲ್ಲಿ ವಿಶೇಷ ಏನಿದೆ ಎಂದು ಕೇಳುತ್ತೀರಾ? ವಿಶೇಷ ಇದೆ! ಈಕೆಯ ವಯಸ್ಸನ್ನು ಸರಿಯಾಗಿ ಹೇಳುವುದಿರಲಿ ಸರಿಯಾಗಿ ಅಂದಾಜು ಕೂಡ ಮಾಡಲು ಆಗುವುದಿಲ್ಲ ನಿಮಗೆ! ಅದಿರಲಿ, ಆಕೆಯ ಪಕ್ಕದಲ್ಲಿ ಇರುವ ಹುಡುಗ ಯಾರು? ಆಕೆಗೂ ಇವನಿಗೂ ಏನು ಸಂಬಂಧ? ಈ ಪ್ರಶ್ನೆಗಳಿಗೆ ಉತ್ತರ ತಿಳಿದರಂತೂ ತಬ್ಬಿಬ್ಬಾಗುತ್ತೀರಾ!


ಈ ಫೋಟೋ ನೋಡಿದ್ರಾ? ಹಾಗಿದ್ರೆ ಈಕೆಯ ವಯಸ್ಸು ಎಷ್ಟೆಂದು ಹೇಳುವಿರಾ?

ನಿಮ್ಮ ಊಹೆ ಏನೇ ಆಗಿರಬಹುದು, ಆದರೆ ಅದು ಖಂಡಿತವಾಗಿಯೂ ತಪ್ಪಾಗಿರುತ್ತದೆ ಎಂದು ನಾನು 100% ಗ್ಯಾರಂಟಿ ಕೊಡುತ್ತೇನೆ. ಏಕೆಂದರೆ, ಈ ಫೋಟೋದಲ್ಲಿ ಕಾಣುವ ಸುಂದರ, ಬೆಡಗಿನ “ಹುಡುಗಿ”ಯ ವಯಸ್ಸು ಬರೋಬ್ಬರಿ 50! ನೀವು ಇದನ್ನ ಊಹಿಸಿರಲು ಸಾಧ್ಯವೇ ಇಲ್ಲ ಅಲ್ಲವೇ?!


ಅಂದಹಾಗೆ, ಆಕೆಯ ಪಕ್ಕದಲ್ಲಿ ಕೂತಿರುವವನು ಯಾರು ಅಂದುಕೊಂಡಿರಿ? ಅದು ಆಕೆಯ ಮಗ! ಹೌದು ಈಕೆಯ 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ಲಿಕ್ಕಿಸಿರುವ ಫೋಟೋ ಇದು. ಈಕೆ ನೋಡಲು ವಯಸ್ಸಿನಲ್ಲಿ ಈಕೆಯ ಮಕ್ಕಳ ಸಹಪಾಠಿಯಂತೆ ಕಾಣಿಸುತ್ತಾಳೆ.


ಅಂದಹಾಗೆ, ಈಕೆಯ ಗುಟ್ಟೇನು ಎಂದು ಕೇಳಿದರೆ “ಎಲ್ಲದರಲ್ಲೂ ನೈಸರ್ಗಿಕ ಉತ್ಪನ್ನಗಳದ್ದೇ ಬಳಕೆ” ಎನ್ನುತ್ತಾಳೆ. ಆಕೆಯ ವಿಡಿಯೋ ಕೂಡ ನೀವು ಇಲ್ಲ ನೋಡಬಹುದು.

 

ಈ ಫೋಟೋಗಳು ನಿಮಗೂ ಅಚ್ಚರಿ ಮೂಡಿಸಿದ್ದಾರೆ ಶೇರ್ ಮಾಡಿ!

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon