Link copied!
Sign in / Sign up
11
Shares

ವೀಕ್ಷಿಸಿ (ಹೃದಯ ಗಟ್ಟಿಯಿದ್ದರೆ ಮಾತ್ರ!) : ಸಿಸೇರಿಯನ್ ಮೂಲಕ ಮಗುವನ್ನ ಹೊರತೆಗೆಯುತ್ತಿರುವುದು

ವೈದ್ಯರು ನಿಮ್ಮ ಗರ್ಭಕೋಶವನ್ನು ತಲುಪಿದಾಗ, ವೈದ್ಯರು ಬಹುತೇಕ ಬಾರಿ ಗರ್ಭಕೋಶದ ಕೆಳಭಾಗದಲ್ಲಿ ಅಡ್ಡಡ್ಡವಾಗಿ ಒಂದು ಕತ್ತರಿಕೆ ಮಾಡುತ್ತಾರೆ. ಇದನ್ನ LTUI (ಲೋಯರ್ ಟ್ರಾನ್ಸ್ ವರ್ಸ್ ಯುಟೆರಿನ್ ಇನ್ಸಿಜನ್) ಎನ್ನುವರು.

ಕೆಲವು ಅಪರೂಪದ ಪ್ರಕರಣಗಳಲ್ಲಿ ವೈದ್ಯರು ಉದ್ದುದ್ದ ಕತ್ತರಿಕೆ ಮಾಡಬೇಕಾಗುತ್ತದೆ. ಇದು ನಿಮ್ಮ ಮಗು ಅಕಾಲಿಕವಾಗಿ ಜನನ ಹೊಂದುವಾಗ, ಅಂದರೆ ನಿಮಂ ಗರ್ಭಕೋಶದ ಕೆಳಗಿನ ಭಾಗ ಇನ್ನೂ ತೆಳುವಾಗದೆ ಇರುವಂತಹ ಸಮಯದಲ್ಲಿ ಇಂತಹ ಹೆಜ್ಜೆ ತೆಗೆದುಕೊಳ್ಳಬೇಕಾಗುತ್ತದೆ. (ನಿಮಗೆ ಉದ್ದುದ್ದ ಇನ್ಚಿಜನ್ ಆಗಿದ್ದರೆ, ನಿಮಗೆ ಮುಂದಿನ ಬಾರಿ ಸ್ವಾಭಾವಿಕ ಹೆರಿಗೆ ಆಗುವ ಸಾಧ್ಯತೆಗಳು ಬಹಳ ಕಡಿಮೆ).

ವೈದ್ಯರು ಒಳಗಡೆ ಕೈ ಹಾಕಿ ನಿಮ್ಮ ಮಗುವನ್ನು ಹೊರ ತೆಗೆಯುತ್ತಾರೆ. ನಂತರ ಕರುಳುಬಳ್ಳಿಯನ್ನ ಕತ್ತರಿಸುತ್ತಾರೆ. ಕತ್ತರಿಸಿ ಆದಮೇಲೆ ಅವರು ಮಗುವನ್ನು ಮಕ್ಕಳತಜ್ಞ ಅಥವಾ ನರ್ಸ್ ಗಳಿಗೆ ಕೊಡುವ ಮುನ್ನ, ನೀವು ಒಮ್ಮೆ ನಿಮ್ಮ ಮಗುವನ್ನು ನೋಡಬಹುದು. ಉಳಿದ ಸಿಬ್ಬಂದಿ ನಿಮ್ಮ ಮಗುವಿನ ಪರಿಶೀಲಿಸಬೇಕಾದರೆ ವೈದ್ಯರು ನಿಮ್ಮ ಗರ್ಭಕಂಠವನ್ನ ಹೊರಗಡೆ ತೆಗೆಯುತ್ತಾರೆ ಹಾಗು ನಿಮ್ಮ ಹೊಟ್ಟೆಯನ್ನು ಹೊಲಿಯುತ್ತಾರೆ.

ವೈದ್ಯರು ಸಿಸೇರಿಯನ್ ಮೂಲಕ ಮಗುವನ್ನು ಅಮ್ಮನ ಹೊಟ್ಟೆಯಿಂದ ಹೊರತೆಗೆಯುತ್ತಿರುವ ದೃಶ್ಯ ಇಲ್ಲಿದೆ ನೋಡಿ :

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon