Link copied!
Sign in / Sign up
3
Shares

ಹೊಸ ವರ್ಷದಲ್ಲಿ ಟ್ರೆಂಡ್ ಆಗಿರುವ ಕಲಂಕಾರಿ ಸೀರೆಗಳು


ಕಲಾಮ್ಕರಿ ಸೀರೆಗಳನ್ನು ಹೆಚ್ಚಾಗಿ ರೇಷ್ಮೆ ಅಥವಾ ಹತ್ತಿ ಇಂದ ತಯಾರಿಸುತ್ತಾರೆ,ಈ ವರ್ಷದಲ್ಲಿ ಹೆಚ್ಚು ಟ್ರೆಂಡ್ ಮಾತು ಜನಪ್ರಿಯತೆ ಗಳಿಸಿರುವ ಸೀರೆಗಳ ಡಿಸೈನ್ ಗಳು ನಿಮಗಾಗಿ 

ಕಲಾಮ್ಕರಿ ಭುದ್ದ

ಕಲಾಮ್ಕರಿ  ಬುದ್ಧ ನ ಚಿತ್ರವಿರುವ ಸೀರೆಗಳು ಭಾರಿ ಜನಪ್ರಿಯ,ಈ ಸೀರೆಯಲ್ಲಿ ಸೀರೆ ಮತ್ತು ಪಲ್ಲೂ ವಿವಿಧ ಮುದ್ರಣಗಳನ್ನು ಹೊಂದಿದ್ದು ಒಟ್ಟಾರೆ ಅತ್ಯಾಕರ್ಷಣೆ ಇಂದಿರುತ್ತದೆ. ಈ ಸೀರೆಯಲ್ಲಿ ಕಪ್ಪು ,ತಿಳಿ ಕೆಂಪು ಮತ್ತು ನೀಲಿ ಬಣ್ಣಗಳು ಹೆಚ್ಚು ಜನಪ್ರಿಯ ಮಾತು ನೋಡಲು ಸೊಗಸಾಗಿರುತ್ತವೆ 

ಕಲಾಮ್ಕರಿ ಚಿಟ್ಟೆ ಮತ್ತು ಎಳೆಗಳು

ಸೀರೆಯ ಮೇಲೆ ಬಣ್ಣ ಬಣ್ಣದ ಚಿಟ್ಟೆ ಮತ್ತು ಎಲೆಗಳುಳ್ಳ ಸೀರೆಗಳು ನೋಡಲು ಆಕರ್ಷಕವಾಗಿರುತ್ತದೆ,ಈ ಸೀರೆಗಳಲ್ಲಿ ಹಳದಿ,ನೀಲಿ,ರೇಷ್ಮೆ ಬಣ್ಣದ ಸೀರೆಗಳು ಹೆಚ್ಚು ಜನಪ್ರಿಯ

ಕಲಾಮ್ಕರಿ ಪ್ರಾಚೀನ ಭಾರತದ ಸಂಸ್ಕೃತಿ

ಈ ಸೀರೆಗಳು ಭಾರತೀಯ ಸಂಸ್ಕೃತಿಯನ್ನು ತೋರಿಸುತ್ತವೆ ,ರಾಧಾ ಕೃಷ್ಣ,ಆನೆಗಳು,ಹಸ್ತ ಮುದ್ರೆ ಗಳು ಇನ್ನು ವಿವಿಧ ಬಗೆಯ ಸೀರೆಗಳು ಮಾರುಕಟ್ಟೆಯಲ್ಲಿ ಲಭ್ಯ ,ನಿಮ್ಮ ಅಗತ್ಯಕ್ಕೆ ತಕಂತೆ ಮತ್ತು ನಿಮ್ಮ ಮನ್ಸಿಗೆ ಮುದ ನೀಡುವ ಕಲಾಮ್ಕರಿ ಸೀರಗಳನ್ನು ಇಂದೇ ಖರೀದಿ ಮಾಡಿ,ವಿಶಿಷ್ಟ ರೀತಿಯಲ್ಲಿ  

ಇನ್ನ್ನು ಹಲವು ಬಗೆಯ ವಿನ್ಯಾಸಗಳು ಮಾರುಕಟ್ಟೆಯಲ್ಲಿ ಲಭ್ಯ ಮಾತು ಹೆಚ್ಚಾಗಿ ಆನ್ ಲೈನ್ ನಲ್ಲಿ ಮಾರಾಟವಾಗುತ್ತಿವೆ,ಇನ್ನೇಕೆ ತಡ ನೀವು ಖರೀದಿಸಿ 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon