Link copied!
Sign in / Sign up
8
Shares

ಹೆಣ್ಣು ಮಗುವಿನ ಬೆಳವಣಿಗೆಯ ಚಾರ್ಟ್

ನಿಮಗೆ ಮುದ್ದಾದ ಹೆಣ್ಣು ಮಗು ಇದೆಯೇ? ಅವಳು ಸರಿಯಾಗಿ ಬೆಳೆಯುತ್ತಿಲ್ಲ ಅಥವಾ ಇತರ ಮಕ್ಕಳಂತೆ ಸಾಮಾನ್ಯವಾಗಿ ಎತ್ತರ ಅಥವಾ ತೂಕ ಪಡೆಯುತ್ತಿಲ್ಲ ಎಂಬ ಚಿಂತಿಸುತ್ತಿರುವಿರಾ? ಚಿಂತಿಸದಿರಿ ಪ್ರತಿ ಮಕ್ಕಳು ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿರುವುದರಿಂದ ಬೇರೆ ಮಕ್ಕಳನ್ನು ನೀವು ನಿಮ್ಮ ಮಗುವಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಈ ಕೆಳಗಿನ ಚಾರ್ಟ್ ಮೂಲಕ ನೀವು ನಿಮ್ಮ ಮಗುವಿನ ಎತ್ತರ ಮತ್ತು ತೂಕವು ಆರೋಗ್ಯಕರವಾಗಿದೆಯೇ ಎಂದು ತಿಳಿದುಕೊಳ್ಳಲು ಸಹಾಯವಾಗುತ್ತದೆ.

ಬೆಳವಣಿಗೆ ಮತ್ತು ಅಭಿವೃದ್ಧಿಯ ಕೆಳಗಿನ ಅಂಶಗಳನ್ನು ನಿರ್ಣಯಿಸಲು ನಿಮ್ಮ ಶಿಶುವೈದ್ಯರು ಬೆಳವಣಿಗೆಯ ಪಟ್ಟಿಯನ್ನು ಬಳಸುತ್ತಾರೆ.

೧.ಅವಳ ವಯಸ್ಸಿನ ಅನುಗುಣವಾಗಿ ತೂಕವನ್ನು ತಿಳಿಯಲು

೨.ವಯಸ್ಸಿನ ಆಧಾರದ  ಮೇಲೆ ಇರಬೇಕಾದ ಎತ್ತರ.

೩.ತಲೆಯ ಸುತ್ತಳತೆ.

ಉತ್ತಮವಾಗಿ ಎತ್ತರ ಮತ್ತು ತೂಕವನ್ನು ಪಡೆಯುತ್ತಿರುವಳು ಎಂದರೆ ಅವಳಿಗೆ ಅವಶ್ಯವಿರುವ ಪುಷ್ಟಿಕಾಂಶಗಳನ್ನು ನೀವು ಆಹಾರದ ಮೂಲಕ ಸರಿಯಾಗಿ ನೀಡುತ್ತಿರುವಿರಿ ಎಂದರ್ಥ.


ತಿಂಗಳು

ಉದ್ದ (ಸೆಂಟಿ ಮೀಟರ್ ಗಳಲ್ಲಿ)

ತೂಕ(kg)

ತಲೆಯ ಸುತ್ತಳತೆ(cm)

0

45.6 - 52.6

2.4 - 3.9

31.7 - 36.1

1

50.0 - 57.4

3.2 - 4.9

34.3 - 38.8

2

53.2 - 60.2

4.0 - 6.4

36.0 - 40.2

3

55.8 - 63.8

4.6 - 7.1

37.1 - 41.9

4

58.0 - 66.3

5.1 - 7.9

38.1 - 43.0

5

59.9 - 68.1

5.5 - 8.3

39.0 - 43.9

6

61.5 - 70.0

5.8 - 9.0

39.5 - 46.0

7

62.6 - 71.6

6.1 - 9.5

40.2 - 45.6

8

64.2 - 73.2

6.3 - 9.9

40.9 - 45.9

9

65.2 - 74.3

6.6 - 10.3

41.3 - 46.2

10

66.6 - 75.8

6.8 - 10.7

41.7 - 46.8

11

68.0 - 75.2

7.0 - 11.0

42.0 - 47.1

12

69.2 - 78.5

7.1 - 11.3

42.2 - 47.5


ಚಾರ್ಟ್ ಮೂಲ : ವಿಶ್ವ ಅರೋಗ್ಯ ಸಂಸ್ಥೆ(WHO) ಬೆಳವಣಿಗೆ ಪ್ರಮಾಣ

ಸಲಹೆ : ಇಲ್ಲಿ ನೀಡಿರುವ ಚಾರ್ಟ್ ನಿಮ್ಮ ಮಗುವಿನ ಬೆಳವಣಿಗೆಯ ಎತ್ತರ ಮತ್ತು ತೂಕದ ಒಂದು ಮಾದರಿ ಆಗಿದ್ದು, ಮಗುವು ಪ್ರಸ್ತುತ ಯಾವುದಾದರು ಆರೋಗ್ಯ ಸಮಸ್ಯೆ ಅಥವಾ ದೈಹಿಕ ಸಮಸ್ಯೆಗೆ ಗುರಿಯಾಗಿದ್ದರೆ ಇದನ್ನು ಹೋಲಿಕೆ ಮಾಡಬೇಡಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon