Link copied!
Sign in / Sign up
8
Shares

ಸೆಕ್ಸ್ ವೇಳೆ ಹೆಂಗಸರು ಮಾಡುವ ತಪ್ಪುಗಳು..



ನೀವು ಎಷ್ಟು ಸುಖ ಪಡೆಯುವಿರೋ ಅಷ್ಟೇ ಸುಖವನ್ನು ನಿಮ್ಮ ಸಂಗಾತಿ ಬಯಸುವರು

ಸೆಕ್ಸ್ ವೇಳೆ ಒಬ್ಬರನ್ನೊಬ್ಬರು ಬೆಸೆದುಕೊಳ್ಳಬೇಕು. ನೀವು ಸಂಗಾತಿಯೊಡನೆ ಎಷ್ಟು ಸುಖವನ್ನು ಪಡೆಯುವೆರೋ ಅಷ್ಟೇ ಸುಖವನ್ನು ನೀಡಲು ಪ್ರಯತ್ನಿಸಬೇಕು.

ಅವರೇ ಮೊದಲು ಮಾಡಲಿ ಎಂದು ಕಾಯುವುದು.

ತುಂಬ ಮಹಿಳೆಯರು ಅವರೇ ಸೆಕ್ಸ್ ನಲ್ಲಿ ಮೊದಲು ಹೋಗುವುದನ್ನು ಇಷ್ಟಪಡುವುದಿಲ್ಲ, ತಮ್ಮ ಸಂಗತಿಯೇ ಮೊದಲು ಶುರು ಮಾಡಲಿ ಎಂದು ಕಾಯುವರು. ಆದರೆ ನೀವು ಮೊದಲೇ ಶುರು ಮಾಡಿದರೆ ನಿಮ್ಮ ಕಾನ್ಫಿಡೆನ್ಸ್ ಹೆಚ್ಚಾಗುವುದು. ಮತ್ತು ಒಬ್ಬೊರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಹಕಾರಿಯಾಗುವುದು.

ಆ ವಿಷಯವನ್ನು ಮಾತನಾಡದೇ ಇರುವುದು.

ಸೆಕ್ಸ್ ಬಗ್ಗೆ ನಿಮ್ಮ ಸಂಗಾತಿಯೊಡನೆ ಮಾತನಾಡುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೂ ಕೆಲವು ಹೆಂಗಸರು ತಮ್ಮ ಸಂಗಾತಿಯ ಬಲೈಯಲ್ಲ್ಲಿ ಆ ವಿಚಾರವನ್ನು ಮಾತನಾಡುವುದೇ ಇಲ್ಲ. ನೀವು ಬೇರೆ ಸಮಯದಲ್ಲಿ ಅದರಬಗ್ಗೆ ಮಾತನಾಡಿದರೆ ನೀವು ಕೂಡಿದಾಗ ನಿಮ್ಮ ಆಲೋಚನೆಗಳು ಒಂದೇ ಇರುತ್ತದೆ. ನೀವು ಒಳ್ಳೆಯ ಸಮಯ ಕಳೆಯಬಹುದು.

ದೇಹದ ಸೌಂದರ್ಯದ ಬಗ್ಗೆ ತುಂಬ ತಲೆಕೆಡಿಸಿಕೊಳ್ಳುವುದು..

ನೀವು ಒಮ್ಮೆ ಚೆನ್ನಾಗಿ ಕಾಣಿಸಲಿ , ಕಾಣಿಸದಿರಲಿ ಸೆಕ್ಸ್ ವೇಳೆ ಗಂಡಸರು ಅದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಅದು ಬರಿ ನಿಮ್ಮ ಆಲೋಚನೆಯಾಗಿರುತ್ತದೆ. ನೀವು ಯಾವ ಸಮಯದಲ್ಲಾದರೂ ಕೂಡಬಹುದು, ಸೆಕ್ಸ್ ಹೆಚ್ಚು ಮಾಡಿದರೆ ದಪ್ಪ ಆಗುತ್ತೀನೆಂದು ಕೆಲವು ಮಹಿಳೆಯರು ಭಾವಿಸುತ್ತಾರೆ.

ತುಂಬಾ ಕಷ್ಟ ಪಡುವುದು..

ಹೌದು, ಅವರು ನಿಮ್ಮಿಂದ ಕೆಲವು ನಿರೀಕ್ಷೆಗಳನ್ನು ಹೊಂದಿರಬಹುದು - ಆದರೆ ಅವರು ಮಾಡುತ್ತಿರುವ ಕಾರಣ, ನೀವು ಅವರ ಪ್ರತಿಯೊಂದು ಆಸೆಯನ್ನು ಪೂರೈಸಬೇಕು ಎಂದು ಅರ್ಥವಲ್ಲ. ನಿಮಗೆ ಕೆಲವು ವಿಚಾರಗಳು ಇಷ್ಟವಾಗುವುದಿಲ್ಲವಾದರೆ ಅದನ್ನು ಅವರೊಂದಿಗೆ ಚರ್ಚಿಸಿ. ಅವರಿಗೂ ಆಲೋಚನಾ ಶಕ್ತಿ ಇರುತ್ತದೆ. ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ. ಅವರು ಬಯಸುವುದಲ್ಲವನ್ನು ನೀವು ಮಾಡಬೇಕೆಂದೇನಿಲ್ಲ. ನಿಮ್ಮ ಆದ್ಯತೆಯನ್ನು ಅವರಿಗೆ ತಿಳಿಸಿ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon