Link copied!
Sign in / Sign up
8
Shares

ಹಾಸಿಗೆಯ ಮೇಲೆ ಸಂಗತಿಯನ್ನು ಅರ್ಥಮಾಡಿಕೊಳ್ಳುವುದು ಹೇಗೆ..?


ನೀವು ಮತ್ತು ನಿಮ್ಮ ಸಂಗಾತಿ ಪ್ರತಿ ಬಾರಿ ಕೂಡಿದಾಗ ಲೈಂಗಿಕ ಕ್ರಿಯೆಜೊತೆಗೆ ಇಬ್ಬರ  ಭಾವನೆಗಳು ಬೆರೆತಿರಬೇಕು ಹಾಗಾದರೆ ಮಾತ್ರ ನೀವು ಲೈಂಗಿಕ  ಕ್ರಿಯೆಯಲ್ಲಿ ತೃಪ್ತಿ ಹೊಂದಲು ಸಾದ್ಯ. ನಿಮ್ಮ ಮತ್ತು ನಿಮ್ಮ ಸಂಗಾತಿಯ ಭಾವನೆಗಳು ಕಣ್ಣಿನ ಸನ್ನೆಯಲ್ಲೇ ಅರ್ಥವಾಗುವ ಹಾಗಿರಬೇಕು ಆ ರೀತಿಯಲ್ಲಿ ನೀವು ನಿಮ್ಮ ಸಂಗಾತಿಯ ಮನದಾಳದ ಮಾತುಗಳನ್ನು ಅರ್ಥ ಮಾಡಿಕೊಳ್ಳಬೇಕು.

ಕೆಲವರಿಗೆ ಮದುವೆ ಯಾದ ಕೆಲವು ದಿನಗಳಲ್ಲೇ ಸೆಕ್ಸ್ ನಲ್ಲಿ  ನಿರಾಸಕ್ತಿ ಬಂದುಬಿಡುತ್ತದೆ, ಅದಕ್ಕೆ ಕಾರಣಗಳು ಹಲವಾರು, ದೈಹಿಕ ವಾಗಿ ಅಥವಾ ಮಾನಸಿಕವಾಗಿ ಮಹಿಳೆ ಬಳಲಿರಬಹುದು ಅಥವಾ ಕೆಲಸ ಮತ್ತು ಮಕ್ಕಳ ಕಡೆ ಹೆಚ್ಚು ಗಮನಹರಿಸುವುದರಿಂದ ನಿಮಗೆ ಸೆಕ್ಸ್ ನಲ್ಲಿ  ಅಷ್ಟಾಗಿ ತೊಡಗಲು  ಆಗದಿರಬಹುದು. ನೀವು ವಾರಕ್ಕೆ ಒಂದು ಬರಿ ಸೆಕ್ಸ್ ಮಾಡಿದರು ಅದನ್ನು ಸಂಪೂರ್ಣವಾಗಿ ಅನುಭವಿಸುವಂತೆ ಮಾಡಲು ಕೆಲವು ಟಿಪ್ಸ್ ಇಲ್ಲಿವೆ.

ನೀವು ಒಳ್ಳೆಯ ಅನುಭವ ಪಡೆಯಲು ಇಲ್ಲಿ ನಿಮ್ಮ ಸಂಗಾತಿಗೆ ಕೇಳಬೇಕಾಗಿರುವ ಪ್ರೆಶ್ನೆಗಳು ಹೀಗಿವೆ..

ದಂಪತಿಗಳು ಕೇಳಿಕೊಳ್ಳುವ ಪ್ರೆಶ್ನೆ  (ಇಬ್ಬರಿಗೂ)

1.ನಾನು ನಿಮ್ಮನ್ನು ಸ್ಪರ್ಶಿಸಿದಾಗ, ಅದು ಹೇಗೆ ಅನಿಸುತ್ತದೆ? ನಾನು ಬೇಗ ಮತ್ತು ಗಟ್ಟಿಯಾಗಿ ಮಾಡುತ್ತೀನಾ ? ಅಥವಾ ನಿಧಾನ ಮತ್ತು ಸೌಮ್ಯ? ನಾನು ನಿಮ್ಮನ್ನು ವಿಭಿನ್ನವಾಗಿ ಸ್ಪರ್ಶಿಸಲು ನೀವು ಹೇಗೆ ಬಯಸುತ್ತೀರಿ?

2. ನಿಮಗೆ ಹೇಗೆ ಸ್ಟಾರ್ಟ್ ಮಾಡಿದರೆ ಇಷ್ಟವಾಗುತ್ತದೆ ? ನಾನು ಏನು ಮಾಡಿದರೆ ನಿಮಗೆ ಮೂಡ್ ಹೋಗುತ್ತದೆ ? ನೀವು ಏನು ಮಾಡಲು ಬಯಸುತ್ತೀರಾ?

3. ಕೆಲವರು ಹೇಳುತ್ತಾರೆ ತಮ್ಮ ಪ್ರೇಮಿ ಕೆಲವು ನೆಚ್ಚಿನ ಭಾಗದಲ್ಲಿ ಅವರನ್ನು ಮುಟ್ಟಲು ನಿರ್ಲಕ್ಷಿಸುತ್ತಿದ್ದಾರೆಂದು ಹೇಳುತ್ತಾರೆ. ಅದು ನಮಗೆ ನಿಜವೇ? ನಿಮ್ಮ ನೆಚ್ಚಿನ ಸ್ಥಳ ಗಳು ಯಾವುವು?

4. ನಾನು ನಿಮಗೆ ಏನು ಬೇಕು ಎಂದು ಕೇಳಿದರೆ ನಿಮಗದು ಇಷ್ಟವಾಗುವುದೇ ?

ಮಹಿಳೆಯರಿಗೆ ಗಂಡಸರು ಕೇಳಬೇಕಾಗುವ ಪ್ರೆಶ್ನೆಗಳು

1 ಕೆಲವು ಮಹಿಳೆಯರು ಕಾಮಪ್ರಚೋದನೆಯಲ್ಲದೆ ಬೇರೆ ತರಹ ಏನಂದರೆ ತಬ್ಬಿಕೊಂಡು ಮುದ್ದ್ದಾಡುವುದು, ಗಟ್ಟಿಯಾಗಿ ಅಪ್ಪಿಕೊಳ್ಳುವುದು, ತಬ್ಬಿಗೊಂಡು ಮಾತನಾಡುವುದು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಾರೆ..ನಿಮಗೂ ಹೀಗೆ ಅನಿಸುತ್ತದೆಯೇ ? ಇದರ ಬಗ್ಗೆ ನೀವೇನು ಭಾವಿಸುತ್ತೀರಿ ?

2 ಕೆಲವು ಮಹಿಳೆಯರ ಪ್ರಕಾರ ಸುಮ್ಮನೆ ಮುಟ್ಟುವುದರಿಂದ ಲೈಂಗಿಕ ವಾಗಿ ಪ್ರಾವೋಚದೆನೆಗೆ ನಾವು ಒಳಗಾಗುವುದಿಲ್ಲ ಎಂದು ಹೇಳುತ್ತಾರೆ, ಕಾಮಪ್ರಚೋದನೆಗೆ ಇನ್ನು ಏನು ಮಾಡಬೇಕು ಎಂದು ನಿಮಗೆ ಅನ್ನಿಸುತ್ತದೆ ?

3 ನಾನು ನಿನ್ನ ಯೋನಿಯನ್ನು ಮುಟ್ಟಿದರೆ ನಿನಗೆ ಪ್ರಚೋದನೆಯಾಗುವುದೇ ? ಅದನ್ನು ಬೇರೆ ರೀತಿಯಲ್ಲಿ ಮಾಡುವ ಬಗೆ ಹೇಗೆ ?

4. ನಾನು ನಿನ್ನ ಯೋನಿಗೆ ಬೆರಳನ್ನು ಹಾಕಿದರೆ ನಿನಗೆ ಇಷ್ಟವಾಗುವುದೇ ?

5. ನಿನಗೆ ನನ್ನ ಬಳಿ ಈ ವಿಚಾರಗಳನ್ನು ಕೇಳಲು ಮುಜುಗರವೇ ?

ಹೆಂಗಸರು ಗಂಡಸರಿಗೆ ಕೇಳುವ ಪ್ರೆಶ್ನೆಗಳು











1. ಹಲವು ಪುರುಷರಿಗೆ ತಮ್ಮ ಸಂಗಾತಿಯು ಶಿಶ್ನದ ಬಗ್ಗೆ ಗಮನಕೊಡಬೇಕೆಂದು ಅನ್ನಿಸುತ್ತದೆ.. ನಿಮಗೂ ಹೀಗೆ ಅನ್ನಿಸುತ್ತದೆಯೇ ?

2. ನಾನು ನನ್ನ ಕೈಗಳಿಂದ ಪ್ರಚೋದಿಸಲು ಶುರುಮಾಡಿದರೆ ನಿಮಗದು ಇಷ್ಟವಾಗುವುದೇ ?

3. ನಿಮ್ಮನ್ನು ಪ್ರಚೋದನೆಗೆಗೊಳಿಸಲು ನಿಮ್ಮ ಶಿಶ್ನವನ್ನು ಮುಟ್ಟಿದರೆ ನಿಮಗೆ ಇಷ್ಟವಾಗುವುದೇ ?

ಈ ಪ್ರೆಶ್ನೆಗಳನ್ನು ಸಂಗತಿಗಳಿಬ್ಬರು ಒಬ್ಬರನ್ನೊಬ್ಬರು ಕೇಳಿಕೊಳ್ಳಬೇಕು, ಹೀಗೆ ಮಾಡುವುದರಿಂದ ನಿಮ್ಮ ಸಂಗಾತಿಗೆ ಯಾವುದು ಇಷ್ಟ ಯಾವುದು ಇಷ್ಟವಿಲ್ಲ ಎಂದು ತಿಳಿಯುತ್ತದೆ.


Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon