Link copied!
Sign in / Sign up
7
Shares

ಶಿಶುವು ಗರ್ಭದೊಳಗೆ ಡ್ಯಾನ್ಸ್ ಮಾಡುವುದನ್ನು ಸ್ಕ್ಯಾನ್ ತೋರಿಸಿದೆ ನೋಡಿ!

ನೀವು ನಿಮ್ಮ ಕಣ್ಣುಗಳನ್ನು ನಂಬಲು ಕಷ್ಟವಾಗಬಹುದು! ಹೌದು ನಿಮ್ಮ ಮಗುವು ಉದರದೊಳಗೆ ಏನೆಲ್ಲಾ ಮಾಡುತ್ತದೆ ಎಂಬುದನ್ನು ನಮ್ಮ ಹಿಂದಿನ ಲೇಖನಗಳಲ್ಲಿ ನೀವು ಓದಿರಬಹುದು. ಆದರೆ ನೀವು ಈಗ ನಿಮ್ಮ ಕಣ್ಣಾರೆ ಮಗುವು ಮಾಡುವ ಡ್ಯಾನ್ಸ್ ಅನ್ನು ನೋಡಿದರೆ ಖಂಡಿತ ಆಶ್ಚರ್ಯ ಪಡುವಿರಿ.

ಮಗುವು ನಿಮ್ಮ ಗರ್ಭದೊಳಗೆ ಹೇಗೆ ಡ್ಯಾನ್ಸ್ ಮಾಡುತ್ತಿದೆ ನೋಡಿ !

4D ಅಲ್ಟ್ರಾ ಸ್ಕ್ಯಾನ್ ನಲ್ಲಿ ಸೆರೆಯಾದ ಈ ಮಗುವು ತಾಯಿಯ ಉದರದೊಳಗೆ ಆಟ ಆಡುತ್ತಿರುವುದು ನಮಗೆ ಡ್ಯಾನ್ಸ್ ಮಾಡುವ ಹಾಗೆ ಕಾಣುತ್ತದೆ. ನಿಮ್ಮ ಮಗುವು ಸಹ ನಿಮ್ಮ ಗರ್ಭದೊಳಗೆ ಇದನ್ನೇ ಮಾಡಬಹುದು. ಮಗುವು ಈ ರೀತಿ ಆಟವಾಡುವುದು ತಾಯಿಗೆ ಅನುಭವ ಆದರೂ ಅದನ್ನು ನೋಡಲು ಸಾಧ್ಯವಿಲ್ಲ, ಆದರೆ ಈ ಸ್ಕ್ಯಾನ್ ಮೂಲಕ ನೀವು ನಿಮ್ಮ ಮಗುವು ಹೀಗೆ ಆಡುತ್ತದೆ ಎಂದು ಊಹಿಸಿಕೊಳ್ಳಬಹುದು.

ಮಗುವು ಉದರದೊಳಗೆ ಏನೆಲ್ಲಾ ಮಾಡುತ್ತದೆ?

ಮಗುವು ಉದರದೊಳಗೆ ಅಳಿಸುತ್ತದೆ, ರುಚಿಯನ್ನು ನೋಡುತ್ತದೆ, ಭಾಷೆ ಮತ್ತು ಸಂಗೀತವನ್ನು ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತದೆ, ನಿಮ್ಮ ಜೊತೆ ಸಂಭಾಷಿಸಲು ಪ್ರಯತ್ನಿಸುತ್ತದೆ, ಅದು ನೀವು ಉದರವನ್ನು ಹೊರಗಡೆಯಿಂದ ಮುಟ್ಟಿದಾಗ, ನಿಮ್ಮ ಹೊಟ್ಟೆಯನ್ನು ಹೊದೆಯುವ ಅಥವಾ ತಳ್ಳುವ ಮೂಲಕ ಪ್ರತಿಕ್ರಿಯೆ ನೀಡುತ್ತದೆ. ಮಗುವು ನಡೆಯುವುದನ್ನು ನಿಮ್ಮ ಉದರದೊಳಗೆ ಅಭ್ಯಾಸ ಮಾಡುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon