Link copied!
Sign in / Sign up
203
Shares

ಗಂಡು ಮಗುವಿನ ಹೆಸರುಗಳು (ಅಪ್ಡೇಟೆಡ್)

ಪ್ರಪಂಚವು ನಮ್ಮನ್ನು ಗುರುತಿಸುವುದು ನಮ್ಮ ಹೆಸರಿನಿಂದ. ಜಗತ್ತು ನಮ್ಮನ್ನು ವ್ಯಾಖ್ಯಾನಿಸುತ್ತದೆ, ನಮಗೆ ವ್ಯಕ್ತಿತ್ವವನ್ನು ನೀಡುತ್ತದೆ ಮತ್ತು ನಾವು ಯಾರು ಎಂದು ಇಡೀ ವಿಶ್ವಕ್ಕೆ ಪರಿಚಯಿಸುವುದು ನಮ್ಮ ಹೆಸರಿನಿಂದ. ಆದರೆ ಕೆಲವೊಮ್ಮೆ, ವಿಶಿಷ್ಟವಾದ ಮತ್ತು ವಿಭಿನ್ನವಾದ ಹೆಸರನ್ನು ಹೊಂದಿರುವುದರಿಂದ ಅದರ ವಿಭಿನ್ನವಾದ ಪರಿಣಾಮವು ಸಂಪೂರ್ಣ ವಿಭಿನ್ನ ರೀತಿಯಲ್ಲಿ ನಮಗೆ ಕಾಣಸಿಗಬಹುದು. ಆದ್ದರಿಂದ ನಿಮ್ಮ ಮುದ್ದು ಕಂದಮ್ಮನಿಗೆ ಕೆಲವು ಅನನ್ಯವಾದ ಹೆಸರಗಳನ್ನು ನಾವು ಅದರ ಅರ್ಥದೊಂದಿಗೆ ಹೇಳಿದ್ದೇವೆ.

ಹೆಸರು - ಅರ್ಥ

೧.ಬಿಪಿನ್

ಕಾಡಿನ ರಾಜ, ಹುಲಿ

೨.ಬಿಪುಲ್

ಅನೇಕ, ಜಾಸ್ತಿ, ಹೆಚ್ಚು

೩.ಚಂದನ್

ಗಂಧದ ಮರ, ಶೀತ

೪.ಚಾರ್ವಿಕ್

ಬುದ್ದಿವಂತ, ಸುಂದರ ಹುಡುಗ, ಮುದ್ದಾಗಿರುವವ, ಆಕರ್ಷಿತವಾಗಿರುವವ

೫.ದೀಪಕ್

ಅಣತೆ, ಬೆಳಕು, ಪ್ರಜ್ವಲಿಸು

೬.ಧೀರಜ್

ತಾಳ್ಮೆ, ಬುದ್ಧಿಶಕ್ತಿ ಉಪಯೋಗಿಸುವವ

೭.ಗಣವಿತ್

ಗಣೇಶ ದೇವನ ಮತ್ತೊಂದು ಹೆಸರು

೮.ಜಹನ್

ವಿಶ್ವ, ಜಗತ್ತು, ಬ್ರಹ್ಮಾಂಡ

೯.ಕೇಶವ್

ವಿಷ್ಣು ದೇವನ ಹೆಸರು

೧೦.ಲೋಕಾಕ್ಷ್

ವಿಷ್ಣು ದೇವನ ಹೆಸರು.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon