Link copied!
Sign in / Sign up
3
Shares

ಕ್ಷಣಗಳ ಅಂತರದಲ್ಲೇ ಈ ತಾಯಿಯ ಯೋನಿಯೊಂದ ಎರಡು ಮಕ್ಕಳು ಭೂಮಿಗೆ ಅಪ್ಪಳಿಸಿದ್ದು ನೋಡಿ

ಒಂದು ಜೀವಕ್ಕೆ ಜನ್ಮ ನೀಡುವುದೇ ಅದ್ಭುತ. ಒಂಬತ್ತು ತಿಂಗಳು ಕಷ್ಟಪಟ್ಟು ಮಗುವನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು, ಕಾಪಾಡಿಕೊಂಡು, ಪೋಷಿಸಿಕೊಂಡು, ಅದನ್ನು ಭೂಮಿಗೆ ತರುವ ಅನುಭವವೇ ಅದ್ಭುತ. ಮಗುವು ತಾಯಿಯ ಉದರದಿಂದ ಹೊರಬಂದು ಮೊದಲ ಬಾರಿ ಅತ್ತೊಡನೆ, ತಾಯಿಗೆ ಸಾರ್ಥಕ ಭಾವನೆ ಉಂಟಾಗುತ್ತದೆ. ಇಲ್ಲೊಂದು ತಾಯಿಗೆ ತಾನು ಇಷ್ಟು ದಿನ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದೇ ಬಿಟ್ಟಿತು. ಒಂದು ಮಗುವನ್ನು ಪಡೆಯುವುದಕ್ಕಿಂತ ಖುಷಿಯ ವಿಷಯ ಮತ್ತೇನಿದೆ? ಉಮ್… ಎರಡು ಮಕ್ಕಳನ್ನ ಪಡೆಯುವುದು?!

ನೀವು ಅವಳಿ ಜವಳಿ ಮಕ್ಕಳು ಕ್ಷಣಗಳ ಅಂತರದಲ್ಲಿ ಭೂಮಿಗೆ ಬರುವುದನ್ನ ಕೇಳಿರುತ್ತೀರಾ, ಆದರೆ ಅದನ್ನ ಕಣ್ಣಾರೆ ನೋಡಿದ್ದೀರಾ? ಈ ವಿಡಿಯೋದಲ್ಲಿ ತಾಯಿ ಒಬ್ಬಳು ಕ್ಷಣಗಳ ಅಂತರದಲ್ಲೇ ಎರಡು ಮಕ್ಕಳಿಗೆ ನೈಸರ್ಗಿಕ ಹೆರಿಗೆಯ ಮೂಲಕ ಜನ್ಮ ನೀಡುವ ಅಪರೂಪದ ದೃಶ್ಯಗಳನ್ನ ಕಣ್ಣು ತುಂಬಿಕೊಳ್ಳಬಹುದು.

 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon