Link copied!
Sign in / Sign up
81
Shares

ಈ ನೊಣ ಆಹಾರದ ಮೇಲೆ ಕೂತು ಏನು ಮಾಡಿತೆಂಬ ವಿಡಿಯೋ ನಿಮ್ಮ ಕೂದಲನ್ನು ಎದ್ದು ನಿಲ್ಲಿಸುವುದು ಗ್ಯಾರಂಟಿ!

ಕೆಲವೊಂದು ವಿಷಯಗಳು ನಾವು ನೋಡಿದಡನೆ ನಮಗೆ ವಾಕರಿಕೆ ತರಿಸಿ ಬಿಡುತ್ತವೆ. ಅದರಲ್ಲಿ ಒಂದು ಎಂದರೆ ಯಾವುದಾದರು ಕೀಟ ಅಥವಾ ಹುಳ ಆಹಾರದ ಮೇಲೆ ಓಡಾಡುತ್ತಿರುವುದು. ನಾವು ನಮ್ಮ ಮನೆಯ, ಆಹಾರದ ನೈರ್ಮಲ್ಯತೆಯ ಬಗ್ಗೆ ಎಷ್ಟೇ ಕಾಳಜಿ ವಹಿಸಿದರು, ಕೆಲವೊಮ್ಮೆ ಈ ನೊಣಗಳು ಅವುಗಳ ಮೇಲೆ ಬಂದು ಕೂರುವುದನ್ನ ತಪ್ಪಿಸಲು ಆಗುವುದೇ ಇಲ್ಲ. ಈ ನೊಣಗಳು ಎಲ್ಲಿ ಇಲ್ಲ ಹೇಳಿ? ಇವುಗಳು ಎಲ್ಲಾ ಕಡೆ ಇರುತ್ತವೆ ಮತ್ತು ಇವುಗಳನ್ನ ಸಂಪೂರ್ಣವಾಗಿ ಹೋಗಲಾಡಿಸುವುದು ನಿಜಕ್ಕೂ ಒಂದು ಕಷ್ಟದ ವಿಷಯವೇ.

ನಮಗೆ ನೊಣವು ಯಾವುದಾದರು ಸಿಹಿ ತಿಂಡಿಯ ಮೇಲೆ ಕೂತಿರುವುದನ್ನ ನೋಡಿದರೆ, ಕೆಲವೊಮ್ಮೆ ನಾವು ಎಷ್ಟೇ ಪ್ರಜ್ಞಾವಂತರಾಗಿದ್ದರು, ಆ ನೊಣವನ್ನ ಒಮ್ಮೆ ಕೈಯಾಡಿಸಿ, ಓಡಿಸಿ, ತಿನ್ನುವುದನ್ನು ಹಾಳು ಮಾಡಬಾರದು ಎಂಬ ನಂಬಿಕೆಯಿಂದಲೋ ಅಥವಾ ಅದರ ನಂತರದ ಪರಿಣಾಮಗಳ ಅರಿವಿಲ್ಲದೆಯೋ ತಿಂದು ಬಿಡುತ್ತೇವೆ. ಆದರೆ, ನೊಣವು ಆಹಾರದ ಮೇಲೆ ಕೂತಾಗ ಏನು ಮಾಡುತ್ತದೆ ಎಂಬುದನ್ನ ಮೈಕ್ರೋಸ್ಕೋಪ್ ಅಲ್ಲಿ ನೋಡಿದಾಗ, ನೀವು ಖಂಡಿತ ಇನ್ನು ಮುಂದೆ ಯಾವತ್ತೂ ನೊಣ ಕೂತ ಆಹಾರವನ್ನ ತಿನ್ನುವುದಿರಲಿ, ಅದರ ಹತ್ತಿರವೂ ಹೋಗುವುದಿಲ್ಲ. ಇಲ್ಲಿದೆ ನೋಡಿ ಆ ವಿಡಿಯೋ :

 

ನೋಡಿದಿರಲ್ಲಾ ಏನು ಮಾಡುತ್ತದೆಂದು ಈ ನೊಣವು. ಈ ಕಾರಣಕ್ಕಾಗಿಯೇ ನೀವು ಮನೆಯನ್ನು ತುಂಬಾ ಸ್ವಚ್ಛವಾಗಿಡಬೇಕು. 

ಈ ನಿಟ್ಟಿನಲ್ಲಿ ನಿಮ್ಮ ಮನೆಗೂ ಮತ್ತು ನಿಮ್ಮ ಮಗುವಿಗೂ ಸುರಕ್ಷಿತವಾಗಿರುವ 100% ನ್ಯಾಚುರಲ್ ಫ್ಲೋರ್ ಕ್ಲೀನರ್ ಅನ್ನು ಹೊರತಂದಿದ್ದೇವೆ. ನೀವು ಬೆಂಗಳೂರಿನಲ್ಲಿ ಇದ್ದರೆ, ಇದನ್ನು ಅರ್ಧದಷ್ಟು ಬೆಳೆಗೆ ಈಗಲೇ ಪ್ರಿ-ಆರ್ಡರ್  ಮಾಡಬಹುದು. ಇದನ್ನು ಪ್ರಿ-ಆರ್ಡರ್ ಮಾಡಲು ಇಲ್ಲಿ ಕ್ಲಿಕ್ಕಿಸಿ

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon