Link copied!
Sign in / Sign up
7
Shares

ಸೆಕ್ಸ್ ಮಾಡುವಾಗ ಈ ರೀತಿ ಮಾಡಬೇಡಿ..

ಸೆಸ್ನಲ್ಲಿ ಯಾವ ಸಂಭೋಗ ರೀತಿ ಅಪಾಯ ? ಸೆಕ್ಸ್ ನಲ್ಲಿ ಯಾವ ರೀತಿಯ ಪೊಸಿಷನ್ಸ್ ನಿಮಗೆ ಸೂಕ್ತವಾದುದಲ್ಲ ಎಂದು ನಿಮಗೆ ತಿಳಿದಿದಿಯೇ ? ಸೆಕ್ಸ್ ಮಾಡುವಾಗ ಕೆಲವರಿಗೆ ನೋವುಂಟಾಗುತ್ತದೆ, ಬೆನ್ನು ನೀವಿನಿಂದ ಹಿಡಿದು ಇನ್ನು ಅನೇಕರೀತಿಯ ನೋವುಗಳಾಗುತ್ತದೆ. ಅದು ಯಾಕೆ ಹೇಗಾಗುತ್ತದೆ ತಿಳಿಯಿರಿ.

ನಿಂತುಕೊಂಡು ಮಾಡುವುದು (ಬಟರ್ಫ್ಲೈ ಪೊಸಿಷನ್)

 

ನಿಂತುಕೊಂಡು ಮಾಡುವ ಸೆಕ್ಸ್ ಅನ್ನು ಆತುರದ ಸೆಕ್ಸ್ ಅಂತಲೂ ಕರೆಯಬಹುದು ಯಾಕೆಂದರೆ ನಾವು ಆತುರದ ಅಥವಾ ಸೆಕ್ಸ್ ಮಾಡಲು ಪ್ರಿಪೇರ್ ಆಗಿರದ ಸಂಧರ್ಭದಲ್ಲಿ ನಾವು ಆ ರೀತಿಯ ಸಂಭೋಗ ಶೈಲಿಯನ್ನು ಅನುಸರಿಸುತ್ತೇವೆ.ಈ ರೀತಿ ಮಾಡುವುದರಿಂದ ಶಿಶ್ನಕ್ಕೆ ಒತ್ತಡ ಜಾಸ್ತಿಯಾಗಿ ಶಿಶ್ನಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚು.

ಹಿಂದಿನಿಂದ ಮಾಡುವುದು(ಡೊಗ್ಗ್ಯ್ ಸ್ಟೈಲ್ )




Doggy style ಈ ಭಂಗಿಯ ಸಂಭೋಗ ಅತ್ಯನ್ತ ಜನಪ್ರಿಯ.ಪುರುಷ ಹಿಂದಿನಿಂದ ಶಿಶ್ನವನ್ನು ಹಾಕುವುದಕ್ಕೆ ಡೊಗ್ಗ್ಯ್ ಸ್ಟೈಲ್ ಎಂದು ಹೇಳಲಾಗುತ್ತದೆ. ಈ ರೀತಿ ಸೆಕ್ಸ್ ಮಾಡಿ ಕೆಲವರು ಶಿಶ್ನವನ್ನು ಗಾಯಮಾಡಿಕೊಂಡ ಉದಾಹರಣೆಗಳಿವೆ. ಈ ರೀತಿ ಮಾಡುವುದು ಗಂಡಸರಿಗಷ್ಟೇ ಅಪಾಯವಲ್ಲ, ಸಂಶೋಧನೆಯ ಪ್ರಕಾರ ಯೋನಿಯೊಳಗೆ ಹಿಂದಿನಿಂದ ಹಾಕುವುದು ಯೋನಿಗೆ ಅತಿ ಹೆಚ್ಚು ನೋವನ್ನುಂಟು ಮಾಡುವುದು. ಆದ್ದರಿಂದ ಹಿಂದಿನಿಂದ ಮಾಡುವ ಮೊದಲು ಅಡ್ಜಸ್ಟ್ ಮಾಡಿಕೊಳ್ಳಬೇಕು, ಆರಾಮವಾಗಿ ಮಾಡಲು ಸಾದ್ಯವಾದರೆ ಮಾತ್ರ ಈ ಶೈಲಿಯನ್ನು ಅನುಸರಿಸಬೇಕು.

ಹುಡುಗಿ ಮೇಲೆ ಕುಳಿತು ಮಾಡುವುದು(ಕೌ ಗರ್ಲ್ ಪೊಸಿಷನ್)


ಈ ಶೈಲಿಯನ್ನು cowgirl position ಅಂತ ಕರೆಯಲಾಗುತ್ತದೆ. ಅಂದರೆ ಹುಡುಗ ಮಲಗಿದ್ದಾಗ ಹುಡುಗಿ ಅವನಮೇಲೆರಿ ಕುಳಿತು ಮಾಡುವ ಸಂಭೋಗ ಶೈಲಿ. ಈ ರೀತಿ ಮಾಡುವುದರಿಂದ ಶಿಶ್ನಕ್ಕೆ ಹೆಚ್ಚು ಅಪಾಯವಿದೆ, ಯಾಕೆಂದರೆ ಶಿಶ್ನ ಯೋನಿಯೊಳಗೆ ಸಿಲುಕಬಹುದು. ಆದ್ದರಿಂದ ಇದನ್ನು ಮಾಡುವಾಗ ಎಚ್ಚರವಹಿಸಬೇಕು. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon