Link copied!
Sign in / Sign up
4
Shares

ಈ ಮಹಿಳೆಯ ಮಗು ಹೊಟ್ಟೆಯೊಳಗೆ ಕಲ್ಲಾಗಿ ಹೋಯಿತು..

ಹೆರಿಗೆ ಸಮಯದಲ್ಲಿ ಹೆರಿಗೆ ಯಾಗದೆ ಹೋದರೆ ಏನಾಗಬಹುದು ಎಂಬ ಪ್ರೆಶ್ನೆಗೆ ಈ ಘಟನೆ ಉತ್ತರ ಕೊಡಬಹದು.

ಇದು  ಜಹ್ರಾ ಅತಾರ್ಲಿಬ್ ಎಂಬ ಮಹಿಳೆಗೆ ಆದಂತ ಘಟನೆ , ಜಹ್ರಾ ವಯಸ್ಸು 26 ವರ್ಶದಲ್ಲಿದ್ದಾಗ ನಡೆದ ಘಟನೆ. ಈಕೆ  ತನ್ನ ಮೊದಲ ಮಗುವಿಗೆ ಗರ್ಭಿಣಿಯಾಗಿದ್ದಳು, ಆದರೆ 48 ಗಂಟೆಗಳ ಕಾಲ ನಾರ್ಮಲ್ ಡೆಲಿವರಿ ಗೆ ಪ್ರಯತ್ನಿಸಿದರೂ ಅವಳು ಜನ್ಮ ನೀಡಲು ಸಾಧ್ಯವಾಗಲಿಲ್ಲ. ನಂತರ ಆಸ್ಪತ್ರೆಯಲ್ಲಿ ಸಿಸೇರಿಯನ್ ಮಾಡಬೇಕೆಂದು ವೈದ್ಯರು ಹೇಳಿದರು. ಆದರೆ ಆ ಸಮಯದಲ್ಲೇ ಆ ಆಸ್ಪತ್ರೆಯಲ್ಲಿ ಒಬ್ಬ ಮಹಿಳೆ ಸಿಸೇರಿಯನ್ ಮಾಡುವ ಸಮಯದಲ್ಲಿ ಸಾವನ್ನಪಿದಳು, ಈ ಘಟನೆಯನನ್ನು ನೋಡಿದ ಜಹ್ರಾ ಭಯಗೊಂಡು ಆಪರೇಷನ್ ಬೇಡವೆಂದು ಆಸ್ಪತ್ರೆಯಿಂದ ಹೊರಟು ಹೋದಳು.

ನಂತರ ಏನಾಯಿತು..?

ಅದಾದನಂತರ ಅವಳಿಗೆ ಮತ್ತೆ ಹೆರಿಗೆ ನೋವು ಬರಲು ಶುರುವಾಯಿತು ಆದರೆ ಅವಳು ಸೆಸಿರಿಯನ್ ಗೆ ಹೆದರಿ ಮತ್ತೆ ಆಸ್ಪತ್ರೆಗೆ ಹೋಗಲಿಲ್ಲ. ಮಗು ಹೊಟ್ಟೆಯಲ್ಲೇ ಹಾಗೆ ಮಲಗಿರುತ್ತದೆ ಎಂದು ಅವಳು ಭಾವಿಸಿದ್ದಳು.

ನಂತರ 46ವರ್ಷಗಳ ನಂತರ ಅವಳಾಗಿಯೇ ಮತ್ತ್ತೆ ನೋವು ಕಾಡತೊಡಗಿತು. ಆಗ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿದ ಅವಳ ಹೊಟ್ಟೆಯ ಗಾತ್ರವನ್ನು ನೋಡಿ ಹೊಟ್ಟೆಯೊಳಗೆ ಗೆಡ್ಡೆ ಬೆಳಿದಿರಬೇಕೆಂದು MRI ಸ್ಕ್ಯಾನ್ ಮಾಡಿಸಿದರು. ಆಗ ವೈದ್ಯರಿಗೆ ಶಾಕ್ ಕಾದಿತ್ತು . ಏಕೆಂದರೆ ಅದು ಗೆಡ್ಡೆಯಾಗಿರಲಿಲ್ಲ ಬದಲಾಗಿ ಜಹ್ರಾ ಹೊಟ್ಟೆಯಲ್ಲಿದ್ದ ಮಗುವಾಗಿತ್ತು. ಮಗು 46ವರ್ಷಗಳಿಂದ ಹೊಟ್ಟೆಯೊಳಗೆ ಇದ್ದು ಕಲ್ಲಿನ ರೂಪತಾಳಿತ್ತು. ನಂತರ ವೈದ್ಯರು ಅದನ್ನು ಒಪೆರಟಿಯುವ್ನ್ ಮೂಲಕ ಹೊರತೆಗೆದರು. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon