Link copied!
Sign in / Sign up
3
Shares

ಶುಕ್ರವಾರ ನೀವು ಈ ಕೆಲಸಗಳನ್ನು ಮಾಡಬೇಕು, ಯಾವ ಕೆಲಸಗಳನ್ನು ಮಾಡಲೇಬಾರದು ತಿಳಿಯಿರಿ.. !!


ನಮ್ಮ ದೇಶದಲ್ಲಿ ಪ್ರತಿ ದಿನಕ್ಕೂ  ಒಂದೊಂದು ವಿಶೇಷತೆ ಇದೆ. ವಿಶೇಷವಾಗಿ ಶುಕ್ರವಾರವನ್ನು ಪವಿತ್ರವಾದ ದಿನವೆಂದು ಭಾವಿಸಲಾಗಿದೆ. . ಈ ದಿನ ಮಹಿಳೆಯರಿಗೆ  ಹೆಚ್ಚು ಪವಿತ್ರವಾದ ದಿನ ಎಂದು ಪರಿಗಣಿಸುತ್ತಾರೆ. ಮನೆಯಲ್ಲಿ ದೇವರಿಗೆ ಪೂಜೆಮಾಡುವುದರಿಂದ ಕುಟುಂಬಕ್ಕೆ ಒಳ್ಳೆಯದಾದಾಗುವುದೆಂದು ಭಾವಿಸಲಾಗುತ್ತದೆ.  ಮನೆಯನ್ನು ಶುಚಿಗೊಳಿಸುವುದು , ಹೀಗೆ ಅನೇಕ ವಿಷಯಗಳಿವೆ.  ಆದರೆ ಈ ದಿನ ಕೆಲವು ಕೆಲಸಗಳು ಮಾಡಬಾರದು, ಹಾಗೆಯೇ ಇನ್ನಿತರ ಕೆಲಸಗಳನ್ನು ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ.

ಇದು ಬಹುತೇಕ ಪ್ರತಿಯೊಬ್ಬರಿಗೂ ತಿಳಿದ ವಿಷಯವಾಗಿದೆ. ಶುಕ್ರವಾರ ಲಕ್ಷ್ಮಿ ದೇವಿಗೆ ಪ್ರೀತಿಪಾತ್ರ  ದಿನ ಎಂದು ಹೇಳಲಾಗುತ್ತದೆ, ಆದ್ದರಿಂದ ಹಣವನ್ನು ಪಾವತಿಸುವವರಿಗೆ ಈ ದಿನ ಕೆಲವರು ಪಾವತಿಸುವುದಿಲ್ಲ ಯಾಕೆಂದರೆ ಶುಕ್ರವಾರ ಲಕ್ಷ್ಮಿ ದೇವಿಯವರವೆಂದು ಭಾವಿಸುತ್ತಾರೆ.

ಉಡುಪು

ಶುಕ್ರವಾರ ಸ್ನಾನಮಾಡದೆ ಇದ್ದರೆ ದರಿದ್ರ ಬರುವುದೆಂದು ಕೆಲವರು ವಾದಿಸುತ್ತಾರೆ, ಶುಕ್ರವಾರ  ಶುಭ್ರಬಟ್ಟೆಗಳನ್ನು ಧರಿಸಬೇಕು ಎಂದು ಹೇಳುತ್ತಾರೆ.  ಅದಕ್ಕಿಂತ ಮುಖ್ಯವಾಗಿ ಶುಕ್ರವಾರ ಪ್ರತಿಯೊಬ್ಬರೂ ಸ್ನಾನಮಾಡಿ ದೇವರಿಗೆ ನಮಸ್ಕರಿಸಬೇಕು. ಹೀಗೆ ಮಾಡಿದರೆ ದರಿದ್ರವನ್ನು ಹೋಗಲಾಡಿಸಬಹುದು ಎಂಬುದು ಹಿರಿಯರ ನಂಬಿಕೆ.

ಕೂದಲು ವಿಷಯದಲ್ಲಿ

ಶುಕ್ರವಾರ ಮಹಿಳೆಯರು ತಲೆಕೂದಲನ್ನು ಕತ್ತರಿಸಬಾರದು ಎಂದು ಹೇಳುತ್ತಾರೆ. ಹಾಗು ಮಹಿಳೆಯು ಮುಂಜಾನೆಯೇ ಎದ್ದು ಸ್ನಾನಮಾಡಿ ಮನೆಯಲ್ಲಿ ದೇವರ ದೀಪ ಹಚ್ಚುವುದರಿಂದ ಶುಭ ಫಲಗಳನ್ನು ಪಡೆಯಬಹುದಾಗಿದೆ. ಒಳ್ಳೆಯ ಮನಸ್ಸಿನಿಂದ ದೇವರ ಪೂಜೆ ಮಾಡಬೇಕೆಂದು ಹಿರಿಯರು ಹೇಳುತ್ತಾರೆ, ಹೀಗೆ ಮಾಡುವುದರಿಂದ ಜೀವನದಲ್ಲಿನ ತೊಂದರೆಗಳಿಗೆ ಶಾಶ್ವತ ಪರಿಹಾರ ದೊರಕುವುದು ಎಂಬುದು ಹಿರಿಯರ ನಂಬಿಕೆ.

ಶುಕ್ರವಾರ ದಿನದಂದು ನಿಮ್ಮ ಮನೆ ಸ್ವಚ್ಛಗೊಳಿಸಿ,ಮನೆಯಲ್ಲಿ ಯಾವುದೇ ಮುಸರೆ ಪದಾರ್ಥಗಳನ್ನೂ ಹರಡಬೇಡಿ, ಸ್ನಾನಮಾಡಿ ಪೂಜೆ ಮಾಡಿ ದೇವರನ್ನು ಹೂವಿನಿಂದ ಅಲಂಕರಿಸಿ ಪೂಜೆಮಾಡಿ. ಸಂಜೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಲ್ಲಿ ಪ್ರಾರ್ಥಿಸಿ.

ಇನ್ನೂ ಈ ದಿನ ಏನು ಮಾಡಬೇಕೆಂದು ಒಳ್ಳೆಯದು, ಏನು ಮಾಡಬಾರದು ಎಂದು ನೀವು ತಿಳಿದಿದ್ದರೆ COMMENT ಮಾಡಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon