Link copied!
Sign in / Sign up
97
Shares

ಮಚ್ಚೆ ನಿಮ್ಮ ದೇಹದಲ್ಲಿ ಎಲ್ಲಿದೆ ಎಂಬುದು ನಿಮ್ಮ ಭವಿಷ್ಯ ತಿಳಿಸುತ್ತದೆ.

ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೆ ಅವನ/ಅವಳ ದೇಹದಲ್ಲಿ ಗುರುತುಗಳು ಅಥವಾ ಮಚ್ಚೆಗಳು(Moles) ಅನನ್ಯವಾದ ಗುರುತಿನ ಸಂಕೇತವಾಗಿ ಕಾರ್ಯನಿರ್ವಹಿಸುತ್ತವೆ. ಪ್ರಾಚೀನ ಋಷಿಗಳು ದೇಹದಲ್ಲಿನ ಮಚ್ಚೆಗಳನ್ನು ಅಧ್ಯಯನ ಮಾಡಿದ್ದರು ಮತ್ತು ಈ ಗುರುತುಗಳು ವ್ಯಕ್ತಿಯ ವ್ಯಕ್ತಿತ್ವ ಮತ್ತು ಅವರ ಭವಿಷ್ಯದೊಂದಿಗೆ ಸಂಬಂಧ ಹೊಂದಿವೆ ಎಂದು ತೀರ್ಮಾನಕ್ಕೆ ಬಂದರು.

ಹಿಂದು ಜ್ಯೋತಿಷ್ಯದ ಪ್ರಕಾರ, ಹಿಂದು ಜ್ಯೋತಿಷ್ಯಶಾಸ್ತ್ರದಲ್ಲಿ ಮಚ್ಚೆಗಳನ್ನು ಅನ್ನು 'ಟಿಲ್' ಎಂದು ಕರೆಯುತ್ತಾರೆ; ಮಚ್ಚೆಗಳ ಉಪಸ್ಥಿತಿ ಮತ್ತು ಸ್ಥಾನೀಕರಣವು ಮಹತ್ವವನ್ನು ಹೊಂದಿದೆ. ನಿಮಗೆ ತಿಳಿದಿದೆಯೇ, ಈ ಮಚ್ಚೆ ಗಳು ನಿಮ್ಮ ಯಶಸ್ಸು ಮತ್ತು ಸೋಲೀನಾ ರಹಸ್ಯವನ್ನು ಹೊಂದಿವೆ ಎಂದು?

ಮಚ್ಚೆಯ  ಗಾತ್ರ, ಆಕಾರ, ಆಳ ಮತ್ತು ಹೊಳಪನ್ನು ನೋಡಿ ತೀರ್ಮಾನಿಸಬೇಕು. ಇವುಗಳು ಕೇವಲ ಸಿದ್ಧಾಂತಗಳು ಮತ್ತು ಊಹೆಗಳಾಗಿದ್ದರೂ, ಜನರು ಸಾಮಾನ್ಯವಾಗಿ ಅದೇ ರೀತಿಯಲ್ಲಿ ಸಾಗುತ್ತಾರೆ.

ವೈದಿಕ ವ್ಯಾಖ್ಯಾನಗಳ ಪ್ರಕಾರ, ಇಂದು ನಾವು ನಿಮ್ಮ ದೇಹದಲ್ಲಿನ 12 ಭಾಗಗಳಲ್ಲಿ ನ ಮಚ್ಚೆಗಳು ಮತ್ತು ಅದರ ಅರ್ಥವನ್ನು ತಿಳಿಸುತ್ತೇವೆ ಮತ್ತು ಹಣ ಮತ್ತು ಸಾಗರೋತ್ತರ ಪ್ರಯಾಣದ ವಿಷಯದಲ್ಲಿ ಇವುಗಳು ನಿಮ್ಮ ಭವಿಷ್ಯದ ಬಗ್ಗೆ ಏನು ಸೂಚಿಸುತ್ತವೆಂದು ತಿಳಿಸುತ್ತೇವೆ.

ಹಣೆ

ಹಣೆಯಮೇಲೆ ಮಾಚ್ಚ್ಚೆ ಇದ್ದರೇ ಅವರು ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸುತ್ತಾರೆ ಮತ್ತು ಶ್ರೀಮಂತಿಕೆಯನ್ನು ಗಳಿಸುತ್ತಾರೆ

ಕಣ್ಣು 

ಬಲಕಣ್ಣಿನಲ್ಲಿ ಮಚ್ಚೆ ಇದ್ದರೆ ಸುಲಭವಾಗಿ ಹಣಗಳಿಸುತ್ತಾರೆ,ಅದೃಷ್ಟವಂತರು ಮತ್ತ್ತು ಹಠಾತ್ತನೆ ಶ್ರೀಮಂತರಾಗುತ್ತಾರೆ.

ಎಡಗಣ್ಣಿನಮೇಲೆ ಮಚ್ಚೆ ಇದ್ದಾರೆ ಅವರು ಗರ್ವಿಗಳು ಮತ್ತು ಹೂಗ್ಡುಗೀರಾನ್ನಿ ಬಹುಬೇಗ ಸೆಳೆಯುತ್ತಾರೆ

 ಬಲ ಕೆನ್ನೆಯಮೇಲೆ

ಚಿಕ್ಕದಾದ ಮತ್ತು ಘಡ ಬಣ್ಣವುಳ್ಳ ,ತೀಕ್ಷವಾದ ಮಚ್ಚೆ ಬಲಗೆನ್ನೆಯಮೇಲಿದ್ದರೆ ಅಂತಹ ವ್ಯಕ್ತಿ ಮದುವೆಯ ನಂತರ ತುಂಬಾ ಶ್ರೀಮಂತನಾಗುತ್ತಾನೆ.

 ತುಟಿಯಮೇಲೆ

ತಮ್ಮ ತುಟಿಗಳಿಗೆ ಮೇಲಿರುವ ಮಚ್ಚೆಯೊಂದಿಗೆ ಹುಟ್ಟಿದವರು ತಮ್ಮ ಉಳಿದ ಸಹವರ್ತಿಗಳಿಗಿಂತ ಹೆಚ್ಚು ಸಂಪತ್ತನ್ನು ಆನಂದಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಸ್ವಲ್ಪ ಮೊಂಡುತನದವರು, ಮತ್ತು ಯಾವುದೇ ಗೋಜಿಲ್ಲದೆ ಬೇಗ ಯಶಸ್ಸನ್ನು ಗಳಿಸುತ್ತಾರೆ.

 ಮೂಗಿನ ಮೇಲೆ

ಮೂಗಿನ ತುದಿಯಲ್ಲಿದ್ದರೆ : ಇಂತಹ ವ್ಯಕ್ತಿಗಳು ಅತಿ ಬೇಗ ಕೋಪಗೊಳ್ಳುತ್ತಾರೆ, ಜಗಳಗಂಟರು ಆಗಿರುವ ಇವರು ಇತರರೊಂದಿಗೆ ಮಾತಿನಲ್ಲಿ ಯಾವಾಗಲು ಗೆಲುವು ಸಾಧಿಸುತ್ತಾರೆ.

ಮೂಗಿನ ಬಲ ಭಾಗದಲ್ಲಿ ಮಚ್ಚೆ ಇದ್ದಾರೆ ಅಂತವರು ಕಡಿಮೆ ಕೆಲಸದಲ್ಲಿ ಹಣಗಳಿಸುವ ನಿಪುಣರಾಗಿರುತ್ತಾರೆ, ಅವರು ಸುಮ್ಮನೆ ಕೂತಲ್ಲಿಯೇ ಹಣ ಸಂಪಾದಿಸುವ ಕಲೆ ಹೊಂದಿರುತ್ತಾರೆ.

ಮೂಗಿನ ಎಡ ಭಾಗದಲ್ಲಿ ಮಚ್ಚೆ ಇದ್ದರೆ ಅದು ಒಳ್ಳೆಯ ಬೆಳವಣಿಗೆ ಯಲ್ಲ, ಹೆಚ್ಚು ಸ್ತ್ರೀಯರ/ಪುರುಷರ ಸಹವಾಸ ಮಾಡುತ್ತಾರೆ,ಅಕ್ರಮ ಸಂಬಂಧಹೊಂದುತ್ತಾರೆ.

ಮೂಗಿನ ಹೊಳ್ಳೆಗಳ ಮದ್ಯ ಕೆಳಭಾಗದಲ್ಲಿ ಮಚ್ಚೆ ಇದ್ದರೇ ಅಂತವರು ಅತಿ ಬೇಗ ಹಣವನ್ನು ಕಳೆದುಕೊಳ್ಳುತ್ತಾರೆ, ಮೂಗಿನ ಕೆಳಭಾಗದಲ್ಲಿ ಮಚ್ಚೆ ಇದ್ದಾರೆ ಅಂತಹವರ ಲೈಂಗಿಕ ಶಕ್ತಿ ಹೆಚ್ಚಾಗಿರುತ್ತದೆ ಮತ್ತು ತುಂಬ ದೊಡ್ಡ ಕುಟುಂಬ ಮತ್ತು ಬಂದು ಬಳಗವನ್ನು ಹೊಂದಿರುತ್ತಾರೆ..

ನಾಲಿಗೆ ಮೇಲೆ ಮಚ್ಚೆ

ನಾಲಿಗೆ ಮಧ್ಯಭಾಗದಲ್ಲಿ ಮಚ್ಚೆ ಇದ್ದಾರೆ ಅಂತವರು ವಿದ್ಯಾಬ್ಯಾಸದಲ್ಲಿ ಹಿಂದೆ ಇರುತ್ತಾರೆ ಮತ್ತು ಮಾತಿನಲ್ಲಿ ತೊದಲುತ್ತಾರೆ.

ನಾಲಿಗೆ ಮುಂದೆ ಅಂತವ ತುದಿಯಲ್ಲಿ ಮಚ್ಚೆ ಇದ್ದಾರೆ ಅಂತವರು ಮಾತಿನಲ್ಲಿ ತುಂಬ ಜಾಣ್ಮೆ ತೋರಿಸುತ್ತಾರೆ, ಎಲ್ಲರ ವಿಶ್ವಾಸ ಗಳಿಸುತ್ತಾರೆ.

ಕುತ್ತಿಗೆಯಮೇಲೆ

ಕತ್ತಿನ ಹಿಂಭಾಗ ವಿದ್ದರೆ ಅಂತಹ ಸಾಮನ್ಯವಾಗಿ ಕೋಪ ಮತ್ತು ಉದ್ವೇಗದ ಸ್ವಭಾವ ಹೊಂದಿರುತ್ತಾರೆ, ವ್ಯಕ್ತಿಗಳು ಸಮಾಜಘಾತುಕ ಕೆಲಸಗಳಲ್ಲಿ ತೊಡಗುತ್ತಾರೆ.

ಕತ್ತಿನ ಮುಂದೆ ಮಚ್ಚೆ ಇದ್ದಾರೆ ಅಂತವರು ಕ್ರಿಯಾಶೀಲರು, ಕಲಾವಿದರು, ಮತ್ತು ಸಂಗೀತದಲ್ಲಿ ಅಸೆ ಹೊಂದಿರುತ್ತಾರೆ.

ಭುಜಗಳು

ಬಲ ಭುಜಗಳಮೇಲಿದ್ದರೆ ಅಂಥವರು ಧೈರ್ಯವಂತರು ಮತ್ತು ಹಿಡಿದ ಕೆಲಸವನ್ನು ಮುಗಿಸುವಾತನಕ ಸುಮ್ಮನೆ ಕೂರುವುದಿಲ್ಲ

ಎಡಭುಜದಮೇಲಿದ್ದರೆ ಯಾವಾಗಲು ಬೇರೆಯಬರೊಂದಿಗೆ ಜಗಳವಾಡುತ್ತಾರೆ.

ಎದೆ

ಬಲ ಎದೆಯಮೇಲಿದ್ದರೆ ಅಂತಹ ವ್ಯಕ್ತಿಗಳು ಶಾಂತಿಪ್ರಿಯರು, ಹಾಗು ಜೀವನದಲ್ಲಿ ನೆಮ್ಮದಿಯಾಗಿ ಕಾಲ ಕಳೆಯುತ್ತಾರೆ.

ಎಡ ಎದೆಯಮೇಲಿದ್ದರೆ ಅಂತಹ ವ್ಯಕ್ತಿಗಳು ತುಂಬ ಕಿಲಾಡಿಗಳು ಮತ್ತು ಯಾರೊಂದಿಗೂ ಒಳ್ಳೆಯ ಸಂಬಂಧವನ್ನು ಹೊಂದಿರುವುದಿಲ್ಲ, ದೈವದಲ್ಲಿ ಭಕ್ತಿ ಹೊಂದಿರುತ್ತಾರೆ.

ಹೊಟ್ಟೆ

ಬಲಭಾಗದಲ್ಲಿ ಮಚ್ಚೆ ಇದ್ದರೇ ಅಂತವರು ಸುಲಭವಾಗಿ ಹಣಗಳಿಸುತ್ತಾರೆ ಮತ್ತು ಸುಲಭವಾಗಿ ಹುಡುಗೀರ ಬಲೆಗೆ ಬೀಳುತ್ತಾರೆ

ಎಡ ಭಾಗದಲ್ಲಿದ್ದರೆ ಅಂತವರ ಕೃಷಿ ಭೂಮಿ ಹೊಂದಿರುತ್ತಾರೆ ಮತ್ತು ಹೊಕ್ಕುಳಬಳಿ ಮಚ್ಚೆ ಇದ್ದಾರೆ ಅಂತವರು ಅಘರ್ಭ ಶ್ರೀಮಂತರಾಗುತ್ತಾರೆ.

ಕೈ

ಬಲ ಕೈಗಳಲ್ಲಿದ್ದರೆ ಅಂತವರು ತುಂಬ ಬುದ್ದಿವಂತರು, ವಿದ್ಯೆಯಲ್ಲಿ ಆಸಕ್ತಿ ಹೊಂದಿರುತ್ತಾರೆ ಆದರೂ ಅಷ್ಟು ಹಣಗಳಿಸುವುದಿಲ್ಲ

ಎಡ ಕೈ ಮೇಲೆಯಿದ್ದರೆ ಅವರಿಗೆ ಜಯ, ಕಲೆಯಲ್ಲಿ ತುಂಬ ಆಸಕ್ತಿ ಹೊಂದಿರುತ್ತಾರೆ ಮತ್ತು ಸುಲಭವಾಗಿ ಹಣಗಳಿಸುತ್ತಾರೆ

ಹಸ್ತ ದಮೇಲೆ ಮಚ್ಚೆ ಇದ್ದಾರೆ ಅದು ತೊಡಕುಗಳ ಸಂಕೇತವಾಗಿದೆ.

ಬೆನ್ನು

ಬೆನ್ನಿನ ಮೇಲೆ ಮಚ್ಚೆ ಇದ್ದಾರೆ ಅಂತವರು ಒಳ್ಳೆಯ ನಾಯಕರು ಮತ್ತು ರಾಜಕೀಯವಾಗಿ ಬೆಳೆಯುತ್ತಾರೆ ಮತ್ತು ಮಂತ್ರಿ ಪದವಿ ಗಳಿಸುತ್ತಾರೆ.

ತೊಡೆ

ಬಲ ತೊಡೆಯಮೇಲೆ ಮಚ್ಚೆ ಇದ್ದರೇ ಅಂತವರು ವಿದೇಶ ಪ್ರವಾಸ ಹೋಗುತ್ತಾರೆ ಮತ್ತು ಹುಡುಗಿಯರಿಂದ ಲಾಭಗಳಿಸುತ್ತಾರೆ.

ಎಡ ತೊಡೆಯಮೇಲೆ ಮಚೆ ಇದ್ದರೇ ಅಂತವರು ಸೋಮಾರಿಗಳು ಆಗಿರುತ್ತಾರೆ

ಕಾಲು

ಬಲಗಾಲಿನ ಮೇಲೆ ಮಚ್ಚೆ ಇದ್ದಾರೆ ಎಲ್ಲ ವ್ಯವಹಾರದಲ್ಲೂ ಜಯಗಳಿಸುತ್ತಾರೆ

ಎಡಗಾಲಿನ ಮೇಲೆ ಮಚ್ಚೆ ಇದ್ದರೆ ದೈವದಲ್ಲಿ ಭಕ್ತಿ ಹೊಂದಿರುತ್ತಾರೆ, ಮಾತನ್ನು ಕಡಿಮೆಯಾಡುತ್ತಾರೆ, ಜೀವನದಲ್ಲಿ ಒಮ್ಮೆಯಾದರೂ ಕಾನೂನಿನ ಸಂಸಾಯೆಯಲ್ಲಿ ಸಿಲುಕುತ್ತಾರೆ 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon