Link copied!
Sign in / Sign up
3
Shares

ಚಳಿಗಾಲದಲ್ಲಿ ಸೇವಿಸಲೇ ಬೇಕಾದ 6 ಉತ್ತಮವಾದ ಹಣ್ಣುಗಳು!

ಚಳಿಗಾಲ ಇಲ್ಲಿದೆ  ಮತ್ತು ಅದರೊಂದಿಗೆ, ಎಲ್ಲಾ ಶೀತ ಮಾರುತಗಳು ಮತ್ತು ನರುಗಾಳಿ ಬಂದಿವೆ. ಋತುಗಳ ಪ್ರಕಾರ ನೀವು ತಿನ್ನುವ ವಿವಿಧ ಆಹಾರ ಮತ್ತು ಹಣ್ಣುಗಳಲ್ಲಿ ಬದಲಾವಣೆಗಳು ಕಾಣಬರುತ್ತವೆ ಅದರಂತೆ ಚಳಿಗಾಲದಲ್ಲಿ ಕೆಲವು ರೀತಿಯ ಹಣ್ಣುಗಳು ಲಭ್ಯವಿರುತ್ತವೆ ಮತ್ತು ಅವುಗಳು ನೀವು ಸೇವಿಸಬಹುದಾಗಿದೆ. ಚಳಿಗಾಲದಲ್ಲಿ ನಿಮಗೆ  ಅಗತ್ಯವಿರುವ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುವ ರೀತಿಯಲ್ಲಿ ಈ ಹಣ್ಣುಗಳು ವಿಶೇಷವಾಗಿವೆ. ಆದ್ದರಿಂದ, ನಿಮ್ಮ ದೈನಂದಿನ ಆಹಾರದಲ್ಲಿ ಕೆಲವು ಅದ್ಭುತ ಹಣ್ಣುಗಳನ್ನು ಸೇರಿಸುವಂತೆ ನಿಮಗೆ ಸಹಾಯ ಮಾಡಲು ನಾವು ಪಟ್ಟಿಯನ್ನು ಮಾಡಿದ್ದೇವೆ.

೧.ದಾಳಿಂಬೆ

ಈ ಜನಪ್ರಿಯ ಅದ್ಭುತವಾದ ಹಣ್ಣಿನಲ್ಲಿ  ಹೆಚ್ಚಿನ ಉತ್ಕರ್ಷಣ ನಿರೋಧಕ ಮಟ್ಟ ಇರುವ ಕಾರಣ ಇದನ್ನು ಪ್ರಾಥಮಿಕ ಹಣ್ಣು ಎಂದು ಕರೆಯಲಾಗುತ್ತದೆ ಮತ್ತು ಅದರ ಬೀಜಗಳು ಒಮೆಗಾ ೬  ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ. ನಮ್ಮ ದೇಹವು ಒಮೆಗಾ ಆಮ್ಲಗಳನ್ನು ತಯಾರಿಸಲು ಸಾಧ್ಯವಿಲ್ಲ, ಹೀಗಾಗಿ ಈ ಅಗತ್ಯ ಪೌಷ್ಟಿಕಾಂಶದ ದೈನಂದಿನ ಪ್ರಮಾಣವನ್ನು ಪಡೆಯಲು ನಾವು ಆಹಾರವನ್ನು ಅವಲಂಬಿಸಿರುತ್ತೇವೆ. ಇದಲ್ಲದೆ, ದಾಳಿಂಬೆ  ಉತ್ತಮ ರಕ್ತದ ಶುದ್ಧೀಕರಣಕಾರಕವಾಗಿದ್ದು, ದೈನಂದಿನ ಸೇವನೆಯಲ್ಲಿ ಬಳಸಬೇಕು.

೨.ದ್ರಾಕ್ಷಿ

ದ್ರಾಕ್ಷಿಯು ವಿಟಮಿನ್ ಸಿ, ವಿಟಮಿನ್ ಕೆ, ತಾಮ್ರ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಬಹಳಷ್ಟು ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ.ಮತ್ತು ಹೊಟ್ಟೆಯಲ್ಲಿ ಉಂಟಾಗುವ ಹೆಚ್ಚುವರಿ ಶಾಖವನ್ನುತಂಪಾಗಿಸುವಲ್ಲಿ ಈ ಹಣ್ಣುಗಳು ಹೆಸರುವಾಸಿಯಾಗಿವೆ .ದ್ರಾಕ್ಷಿಯನ್ನು ತಿನ್ನುವುದರಲ್ಲಿ ಯಾವುದೇ ನಿರ್ದಿಷ್ಟ ಅಡ್ಡ ಪರಿಣಾಮವಿಲ್ಲದಿರುವುದರಿಂದ ನೀವು ಬಯಸುವಷ್ಟು ನೀವು ಅವುಗಳನ್ನು ಹೊಂದಬಹುದು. ನಿಮ್ಮ ದಿನನಿತ್ಯದ ಆಹಾರದಲ್ಲಿ ನೀವು ಹೊಂದಬೇಕಾದ  ಉತ್ತಮವಾದ ನಾರಿನ  ಅಂಶವನ್ನು ಅವುಗಳು ಹೊಂದಿರುತ್ತವೆ.

೩.ಬಾಳೆಹಣ್ಣು

ಬಾಳೆಹಣ್ಣುಗಳು  ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ಗಳ ವಿದ್ಯುದ್ವಿಚ್ಛೇದ್ಯಗಳ ಅತ್ಯುತ್ತಮ ನೈಸರ್ಗಿಕ ಮೂಲವಾಗಿದೆ, ಅವು ಸ್ನಾಯುಗಳಲ್ಲಿ ನೀರಿನ ಹೀರಿಕೊಳ್ಳುವಿಕೆಗೆ ಬಹಳ ಮುಖ್ಯವಾಗಿವೆ. ಬನಾನಾಸ್ ಗ್ಲೈಸೆಮಿಕ್  ಅಳತೆಮಾಪನದಲ್ಲಿ ಹೆಚ್ಚಿನ ಪ್ರಮಾಣವನ್ನು ಹೊಂದಿದ್ದು  ಒಂದು ಸಂಪೂರ್ಣ ಬಾಳೆಹಣ್ಣು 18 ಶ್ರೇಣಿಯನ್ನು  ಹೊಂದಿದೆ. ಹೀಗಾಗಿ ನೀವು ಕನಿಷ್ಟ ೨ -೩ ಬಾಳೆಹಣ್ಣುಗಳನ್ನು ತಿನ್ನಲು  ಮತ್ತು ನಿಮ್ಮ ದೈನಂದಿನ ಆಹಾರದ ಭಾಗವಾಗಿ ಮಾಡಲು ಶಿಫಾರಸು ಮಾಡಲಾಗುತ್ತದೆ.

೪.ಪಿಯರ್  ಹಣ್ಣು

ಪಿಯರ್ನ ಹೊರ ಚರ್ಮವು ಅರ್ಧದಷ್ಟು ನಾರಿನಂಶವನ್ನು ಹೊಂದಿದ್ದು ಮತ್ತು ಅನೇಕ ಕಿಣ್ವಗಳನ್ನು ಒಳಗೊಂಡಿದೆ ಇದು  ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ  ಎಂದು ಪರಿಗಣಿಸಲಾಗುತ್ತದೆ ಮತ್ತು ಕ್ಯಾನ್ಸರ್ ನ  ಸಾಧ್ಯತೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಆಂತರಿಕ ಪದರವು ತುಂಬಾ ಮುಖ್ಯವಾಗಿದೆ ಮತ್ತು ಪಿಯರ್ ನ ದೈನಂದಿನ ಹೊಂದುವಿಕೆಯು ಸ್ಟ್ರೋಕ್ ನ ಸಾಧ್ಯತೆಗಳನ್ನು ೫೦% ಕ್ಕಿಂತ ಹೆಚ್ಚು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

೫.ಖರ್ಜೂರ

ಖರ್ಜೂರಗಳು ಸಿಹಿಯಾದ ಹಣ್ಣುಗಳು ಮತ್ತು ಯಾವುದೇ ಸಕ್ಕರೆ ಅಂಶವನ್ನು ಒಳಗೊಂಡಿರುವುದಿಲ್ಲ. ಹೀಗಾಗಿ ಅವು ನಿಜವಾಗಿ ದೇಹದ ಆರೋಗ್ಯದ ಉಷ್ಣಾಂಶವನ್ನು ಉಳಿಸಿಕೊಳ್ಳಲು ಮತ್ತು ಸಹಾಯ ಮಾಡಲು ಆರೋಗ್ಯಕರವಾಗಿರುತ್ತವೆ. ಅವುಗಳು ಪ್ರಕೃತಿಯ ಮಿಠಾಯಿ  ಎಂದೂ ಕರೆಯಲ್ಪಡುತ್ತವೆ ಮತ್ತು ಕತ್ತರಿಸದೆ  ಅಥವಾ ಸಿಪ್ಪೆ ಸುಳಿಯದೆ  ಅದನ್ನು ತಿನ್ನಬಹುದು. ಅಲ್ಲದೆ, ಅವಕ್ಕೆ  ಯಾವುದೇ ವಿಶೇಷ ಶೇಖರಣಾ ಅಗತ್ಯವಿಲ್ಲ ಮತ್ತು ದೀರ್ಘಕಾಲ ಉಳಿಯಬಹುದು.

೬.ಕಿವಿ

ಈ ಅಪರೂಪದ ಹಸಿರು ಹಣ್ಣು ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದು ಗ್ಲೈಸೆಮಿಕ್ ಪ್ರಮಾಣದ ೪ನೆಯ  ಸ್ಥಾನದಲ್ಲಿದೆ ಮತ್ತು ದೈನಂದಿನ ನಾರಿನ ೧೧%, ವಿಟಮಿನ್ ಕೆ ೫೦ % ಮತ್ತು ವಿಟಮಿನ್ ಸಿ ಯ ೧೪೧% ಅನ್ನು ಹೊಂದಿರುತ್ತದೆ, ಇದರಿಂದಾಗಿ ಲಭ್ಯವಿರುವ ಸಂಪೂರ್ಣ ವೈವಿಧ್ಯದಲ್ಲಿ ಕಿವಿ ಅತಿ ಹೆಚ್ಚು ಪೌಷ್ಟಿಕಾಂಶದ ಹಣ್ಣುಗಳನ್ನು ಹೊಂದಿದೆ. ಮತ್ತು ಇದು ಚಳಿಗಾಲದಲ್ಲಿ ಮಾತ್ರ ಲಭ್ಯವಿರುವುದರಿಂದ, ನಿಮ್ಮ ಮತ್ತು ನಿಮ್ಮ ಕುಟುಂಬದವರು  ಪ್ರತಿದಿನವೂ ಕನಿಷ್ಠ ಒಂದು ಕಿವಿ ಹಣ್ಣನ್ನು  ಹೊಂದುವುದು ಅತ್ಯುತ್ತಮ ವಾಗಿದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon