Link copied!
Sign in / Sign up
10
Shares

ಸಿಸೇರಿಯನ್‌ ನಂತರ ನಿಮ್ಮ ಹೊಟ್ಟೆಯನ್ನು ಕರಗಿಸುವುದು ಹೇಗೆ?

ಗರ್ಭಧರಿಸಿದಾಗ ನಿಮ್ಮ ದೇಹದಲ್ಲಾಗುವ ಸಾಕಷ್ಟು ಬದಲಾವಣೆಯನ್ನು ನೀವು ಗಮನಿಸಿರುತ್ತೀರಿ. ಅದರಲ್ಲಿ ಸ್ಪಷ್ಟವಾಗಿ ಕಾಣುವ ಬದಲಾವಣೆಯೆಂದರೆ ಹೊಟ್ಟೆಯ ಗಾತ್ರ ಹೆಚ್ಚುವುದು. ಗರ್ಭದರಿಸಿದ ನಂತರ ಹೊಟ್ಟೆಯಗಾತ್ರ ಬೇಗನೆ ಹೆಚ್ಚಾಗುವುದು ಸಹಜವಾದರೂ ಅದು ಪುನಃ ಸರಿಹೋಗುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ, ಆದರಿಂದ ಮೊದಲ ಬಾರಿ ಗರ್ಭಧರಿಸಿದ ಅನೇಕ ಮಹಿಳೆಯರು ಇದನ್ನು ಇಷ್ಟಪಡುವುದಿಲ್ಲ ವಿಶೇಷವಾಗಿಸಿಸೇರಿಯನ್‌ ಒಳಪಟ್ಟ ಮಹಿಳೆಯರು ಹೊಟ್ಟೆಯನ್ನು ಇಳಿಸುವುದಕ್ಕೆ ಕೂಡಲೇ ವಾರ್ಕ್‌ ಔಟ್‌ ಶುರು ಮಾಡಲು ಆಗದ ಕಾರಣ ಇದು ಸಾಕಷ್ಟು ಅಮ್ಮಂದಿರಿಗೆ ಇರಿಸು-ಮುರಿಸು ಉಂಟು ಮಾಡುತ್ತದೆ. ಅಂತವಾರಿಗಾಗಿಯೇ, ನಿಮ್ಮಹೊಟ್ಟೆ ಯನ್ನು ಕರಗಿಸಲು ಇಲ್ಲಿದೆ 5 ಸಲಹೆ.

  1. ನಿಂಬೆ ಹಣ್ಣಿನರಸ

ಸಿಸೇರಿಯನ್‌ ಆದ ನಂತರ ನಿಂಬೆಹಣ್ಣಿನ ರಸ ಕೂಡಿಯುವುದರಿಂದ ನಿಮ್ಮ ದೇಹದಲ್ಲಿನ ಅಧಿಕ ಕೊಬ್ಬನ್ನು ಕರಗಿಸಬಹುದು. ಉಗುರು ಬೆಚ್ಚಗಿನ ನೀರಿಗೆ ನಿಂಬೆಹಣ್ಣಿನ ರಸ ಮತ್ತು ಜೇನು ತುಪ್ಪವನ್ನು ಸೇರಿಸಿ ಪ್ರತಿ ದಿನ ಬೆಳಗ್ಗೆಕುಡಿಯುತ್ತಾ ಬಂದರೆ ಕೆಲವೇ ದಿನದಲ್ಲಿ ನಿಮ್ಮ ಹೊಟ್ಟೆಯಲ್ಲಿನ ಕೊಬ್ಬು ಕರಗುವುದು ಸ್ಪಷ್ಟವಾಗಿ ಕಾಣುತ್ತದೆ.

  1. ಹೆರಿಗೆನಂತರ ಸಪೋರ್ಟ್‌ ಬೆಲ್ಟ್‌‌ ಧರಿಸುವುದು

ಸಡಿಲಗೊಂಡ ಹೊಟ್ಟೆಗೆ ಅತ್ಯುತ್ತಮ ಚಿಕಿತ್ಸೆಯೆಂದರೆ ಹೆರಿಗೆ ನಂತರದ ಸಪೋರ್ಟ್ ಬೆಲ್ಟ್‌ ಧರಿಸುವುದು. ಹೊಟ್ಟೆಯ ಸ್ನಾಯುಗಳನ್ನು ಬಿಗಿಯಾಗಿಸಲು ಈ ಬೆಲ್ಟ್‌ ಸಹಾಯಮಾಡುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸಿಬೆನ್ನು ನೋವನ್ನು ಕೂಡ ಶಮನ ಮಾಡುತ್ತದೆ.

  1. ನೀರುಕುಡಿಯುವುದು

ನೀರು ಕೂಡಿಯುವುದರಿಂದ ನಿಮ್ಮ ದೇಹದಲ್ಲಿ ನೀರಿನಂಶ ಹೆಚ್ಚಗುವುದಲ್ಲದೆ ನಿಮ್ಮ ದೇಹದಲ್ಲಿರುವ ಅಧಿಕ ಕೊಬ್ಬನ್ನು ಕರಗಿಸುವಲ್ಲೂ ಕೂಡ ಸಹಾಯ ಮಾಡುತ್ತದೆ. ಅದರಿಂದ ಸಿಸೇರಿಯನ್‌ ಆದ ನಂತರ ಸಾಕಷ್ಟು ನೀರುಕೂಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಮತ್ತು ನಿಮ್ಮ ಹೊಟ್ಟೆಯ ಕೊಬ್ಬನ್ನು ಕೂಡ ಕರಗಿಸಬಹುದು.

  1. ಸರಿಯಾದಆಹಾರ ಕ್ರಮ

ದಿನ ಒಂದಕ್ಕೆ ಮಹಿಳೆಯರಿಗೆ ಸಾರ-ಸರಿ 300-500 ಕ್ಯಾಲೋರಿಸ್‌ ಬೇಕಾಗುತ್ತದೆ. ಸಿಸೇರಿಯನ್‌ ಆದ ನಂತರ ಸಮರ್ಪಕವಾಗಿ ದೇಹವನ್ನು ದಂಡಿಸಲು ಸಾಧ್ಯವಾಗದ ಕಾರಣ ಮಹಿಳೆಯರು ಸರಿಯಾದ ಆಹಾರ ಕ್ರಮವನ್ನುಪಾಲಿಸಬೇಕು. ಅಧಿಕ ಆಹಾರ ಸೇವನೆ, ಜಂಕ್‌-ಫುಢ್‌ ಸೇವನೆ ಎರಡು ಆರೋಗ್ಯಕ್ಕೆ ಹಾನಿಕಾರಕ. ಸರಿಯಾದ ಆಹಾರ ಕ್ರಮ ಪಾಲಿಸಿದ್ದೆ ಅದಲ್ಲಿ ಕೇವಲ ಉತ್ತಮವಾದ ಪಥ್ಯದೆಂದಲೇ ದೇಹದ ಕೊಬ್ಬನ್ನು ಕರಗಿಸಬಹುದು.

  1. ಸಣ್ಣದೊಂದುವಾಕ್‌ ಮಾಡಿ

ಸಿಸೇರಿಯನ್‌ ಆದ ನಂತರ ಕಷ್ಟಕಾರವಾದ ವಾರ್ಕ್ಔಟ್‌‌ ಮಾಡುವುದು ದೇಹಕ್ಕೆ ಒಳ್ಳೆಯದಲ್ಲ. ಇದರಿಂದ ಹೊಟ್ಟೆಯ ಸ್ನಾಯುಗಳು ಮತ್ತು ದೇಹದ ಆರೋಗ್ಯಕ್ಕೆ ನಕರಾತ್ಮಕ ಪರಿಣಾಮ ಬೀರುತ್ತದೆ. ಆದರೂ ಕೂಡ ಪ್ರತಿದಿನಬೆಳಗ್ಗೆ ಅಥವಾ ಸಂಜೆ ಅರ್ಧ ಗಂಟೆಗಳ ಕಾಲ ನಿಧಾನವಾಗಿ ಪುಟ್ಟದೊಂದು ವಾಕ್‌ ಮಾಡಿದರೆ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು ಮತ್ತು ದೇಹದ ಕೊಬ್ಬನ್ನು ಕೂಡ ಕರಗಿಸಬಹುದು.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon