ಗರ್ಭಕೋಶದಲ್ಲಿ ಮೊಟ್ಟಮೊದಲಿಗೆ ಅಭಿವೃದ್ಧಿ ಹೊಂದುವ ಮಗುವಿನ ಮೊದಲ ಅಂಗ ಮೆದಲು. ನಿಮ್ಮ ಆಹಾರ ಕ್ರಮ, ಮನೋಭವ ಮತ್ತು ಜೀನ್ಸ್ ನಿಮ್ಮ ಮಗುವಿನ ಮೂಲ ಬೆಳವಣಿಗೆಗೆ ಪ್ರಮುಖ ಪಾತ್ರವಯಿಸುತ್ತದೆ. ಅದ್ಭುತವಾದ ವ್ಯಕ್ತಿತ್ವವನ್ನು ರೂಪಿಸಲು ಕೂಡಇವುಗಳು ನೆರವಾಗುತ್ತದೆ.
ಸಂಶೋಧನೆಯಿಂದ ತಿಳಿದು ಬಂದ ವಿಚಾರವೇನೇಂದರೆ ಶೇಕಡ 50% ಬುದ್ಧಿಮತ್ತೆ ಜೀನ್ಸ್ನಿಂದ ಬಂದರೆ ಉಳಿದ 50 ಶೇಕಡ ಮಗು ಬೆಳೆಯುವ ಸುತ್ತುಮುತ್ತಲಿನ ವಾತಾವರಣದ ಮೇಲೆ ಅವಲಂಭಿತವಾಗಿರುತ್ತದೆ. ನೀವು ಈಗ ಗರ್ಭವತಿಯಾಗಿರುವ ಕಾರಣ. ನಿಮ್ಮ ಮಗುಖುಷಿಯಾಗಿ ಮತ್ತು ಬುದ್ದಿಬಂತನಾಗಿ ಜನಿಸಲು ಇಲ್ಲಿದೆ 7 ಪ್ರಮುಖ ಉಪಾಯ ಗಳು.
-
ಕಥೆಗಳು
ಮೂರನೇ ತ್ರೈಮಾಸಿಕ ಆಗುವಷ್ಟರಲ್ಲಿ ನಿಮ್ಮ ಮಗುವಿಗೆ ಶಬ್ದವನ್ನು ಕೇಳಿಸಿ ಕೊಳ್ಳುವ, ಜ್ಞಾಪಕ ಇಟ್ಟುಕೊಳ್ಳುವ ಮತ್ತು ಪರಿಚಿತ ದನಿಯನ್ನು ಗುರುತಿಸಬಲ್ಲ ಶಕ್ತಿಯನ್ನು ಹೊಂದಿರುತ್ತದೆ. ಹೌದು, ನೀವು ಯಾವುದೇ ಭಾಷೆಯಲ್ಲಿ ಹೇಳಿದರು ಕೂಡ ನಿಮ್ಮ ಮಗು ಅದನ್ನುಅರ್ಥಮಾಡಿಕೊಳ್ಳಲು ಆರಂಭಿಸುತ್ತದೆ. ಅದಕ್ಕೆ ಸಂಶೋಧಕರೆಲ್ಲ ಅಮ್ಮದಿರರಿಗೆ ಒಳ್ಳೆಯ ಕತೆಯನ್ನು ಓದುವುದಕ್ಕೆ, ಕೇಳುವುದಕ್ಕೆ ಪ್ರೇರೆಪಿಸುತ್ತಾರೆ.
-
ಸೂರ್ಯಕಿರಣಗಳು
ಬೆಳಗಿನ ಸಂದರ್ಭದಲ್ಲಿ ಸೂರ್ಯನಿಗೆ ಮೈಯೊಡ್ಡುವುದು ನಿಮಗೂ ಮತ್ತು ನಿಮ್ಮ ಮಗುವಿಗೂ ಅತ್ಯಂತ ಪ್ರಯೋಜನಕಾರಿ. ಬೆಳಗಿನ ಮೊದಲ ಸೂರ್ಯಕಿರಣದಲ್ಲಿ ಸಾಕಷ್ಟು ಪ್ರಮಾಣದ ವಿಟ ಮಿನ್-ಡಿ ಅಂಶ ಇರುವ ಕಾರಣ 20 ನಿಮಿಷ ಸೂರ್ಯಕಿರಣಗಳಿಗೆ ಮೈಯೊಡ್ಡಿನಿಲ್ಲುವುದು ಅತ್ಯಂತ ಒಳ್ಳೆಯ ಅಭ್ಯಾಸ.
-
ವಾರ್ಕ್-ಔಟ್
ಗರ್ಭಧರಿಸಿದ ಸಂದರ್ಭದಲ್ಲಿ ಸಕ್ರಿಯವಾಗಿ ಮತ್ತು ಸಮರ್ಥವಾಗಿರುವುದು ಪ್ರಮುಖ ಪಾತ್ರವಯಿಸುತ್ತದೆ. ಮಂಚದ ಮೇಲೆ ಬೆಚ್ಚಗೆ ಕುಳಿತು ಕೊಳ್ಳುವ ಬದಲು ಸರಳವಾದ ವ್ಯಾಯಾಮ, ಚುರುಕಾದ ನಡೆ ಇವೆಲ್ಲವೂ ಹುಟ್ಟುವ ನಿಮ್ಮ ಮಗುವಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಸಕ್ರಿಯವಾಗಿರುವ ತಾಯಿಗೆ ಚೂಟಿ ಯಾದ ಮತ್ತು ಬುದ್ದಿವಂತ ಮಗು ಜನಿಸುತ್ತದೆಂದು ವಿಜ್ಞಾನ ಕೂಡ ರುಜುವಾತು ಮಾಡಿದೆ.
-
ಮಾಸಜ್
ನೀವು ಗರ್ಭದರಿಸಿದ 20 ವಾರಗಳ ದ ನಂತರ ನಿಮ್ಮ ಮಗು ನಿಮ್ಮ ಸ್ಪರ್ಶ ವನ್ನು ಕೂಡ ಗುರುತಿಸಬಲ್ಲದು. ಆಗ ದರೆ ಮತ್ತಿನ್ನೇಕೆ ತಡ ಬದಾಮಿ ತೈಲವನ್ನು ಬಳಸಿ ನಿಮ್ಮ ಹೊಟ್ಟೆಗೆ ಮೃದುವಾಗಿ ಮಾಸಜ್ ಮಾಡಿಕೊಳ್ಳಿ ಅದು ನಿಮ್ಮ ಮಗುವಿನ ನರ್ವ್ಸ್ ಸಿಸ್ಟಂಮ್ ಅನ್ನುಹೆಚ್ಚೆತ್ತುಕೊಳ್ಳುವಂತೆ ಮಾಡುತ್ತದೆ ಮತ್ತು ನಿಮಗೂ ಕೂಡ ಖೂಷಿಕೊಡುತ್ತದೆ.
-
ಸಂಗೀತ
ನಿಮ್ಮ ಮಗು ಕೂಡ ನಿಮ್ಮ ಆಗೇ ಸಂಗೀತದ ಅಭಿರುಚಿ ಹೊಂದ ಬೇಕು ಎಂದರೆ, ನಿಮ್ಮ ಮಗು ಹೊಟ್ಟೆಯಲ್ಲಿರುವಾಗಲೇ ಒಳ್ಳೆಯ ಸಮಗೀತ ಕೇಳಿಸಲು ಶುರುಮಾಡಿ. ಮಕ್ಕಳು ಸಂಗೀತವನ್ನು ಇಷ್ಟಪಡುವುದಷ್ಟೆ ಅಲ್ಲದೆ ಅದು ಮಗುವಿಗೆ ಪ್ರಾಶಂತತೆಯ ಜೊತೆಗೆ ಕೂಷಿಯನ್ನುಕೂಡ ಕೊಡುತ್ತದೆ.
ಮಗು ಜನಿಸಿದ ನಂತರ ಮತ್ತೆ ಅಂತಹುದೇ ಸಂಗೀತ ವನ್ನು ಕೇಳಿದರೆ ಅದೇ ಸಂತೋಷದೊಂದಿಗೆ ಧನಾತ್ಮಕವಾದ ವೈಬ್ಸ್ ಹೊರಹೊಮ್ಮಿಸುತ್ತದೆ.
-
ಜೊತೆಯಲ್ಲಿಸೇರಿ ಹಾಡಿ
ನೀವು ಇಷ್ಟು ದಿನ ಕೇವಲ ಬಾತ್ರೂಮ್ ಸಿಂಗರ್ ಆಗಿದ್ದರೆ ಇಲ್ಲಿದೆ ನಿಮಗೆ ಅದ್ಭುತವಾದ ಅವಕಾಶ, ನಿಮ್ಮ ಮಗು ಗರ್ಭದೊಳಗಿರುವಾಗಾ ನಿಮ್ಮೊಳಿಗಿನ ಸಂಗೀತಗಾರಳನ್ನು ಹೊರತನ್ನಿ ಅದ್ಭುತವಾದ, ಸಂತೋಷವಾದ ಹಾಡುಗಳನ್ನು ಹಾಡುತ್ತಾ ಸಮಯ ಕಳಿರಿ. ನಿಮ್ಮಮಗು ಹುಟ್ಟಿದ ಮೇಲು ಇದನ್ನು ಮುಂದುವರಿಸಿ ನಿಮ್ಮ ಮಗುವನ್ನು ಸಂಬಾಳಿಸುವುದಕ್ಕೂ ಕೂಡ ನೀವು ಹಾಡನ್ನು ಹಾಡಬಹುದು.
-
ನಿಮ್ಮಆಹಾರ ಕ್ರಮವನ್ನು ಬದಲಾಯಿಸಿ
ಉತ್ತಮವಾದ ಆಹಾರ ಕ್ರಮವು ನಿಮ್ಮ ಮಗುವಿನ ಬುಧ್ಧಿಮತ್ತೆಯನ್ನು ವೃಧ್ಧಿಸಬಹುದು. ಗರ್ಭಧರಿಸಿದ 12 ವಾರಗಳ ನಂತರ ನಿಮ್ಮ ಮಗುವಿನ ಟೆಸ್ಟ್ ಬಡ್ಗಳು ಕೂಡ ಬೆಳೆಯಲು ಪ್ರಾರಂಭಿಸುತ್ತದೆ. ನಿಮ್ಮ ಮಗು ಕೂಡ ರುಚಿ-ರುಚಿ ಯಾದ ಆಹಾರ ಸೇವಿಸಲುಸಂತೋಷಪಡುತ್ತದೆ. 25 ವಾರ ಆಗುವಷ್ಟರಲ್ಲಿ ನಿಮ್ಮ ಮಗು ಸುಮಾರು 2 ಲೀಟರ್ನಷ್ಟು Amniotic fluidನ್ನು ಹೀರಿಕೋಳ್ಳುತ್ತದೆ ಮತ್ತು ಸ್ವಾದ ಯುಕ್ತ ರುಚಿ ಯನ್ನು ಕೂಡ ಗ್ರಹಿಸುತ್ತದೆ.
ನೀವು ಗರ್ಭವಸ್ಥೆಯಲ್ಲಿದ್ದಾಗ ಹೆಚ್ಚು ಕ್ಯಾರೇಟ್ ತಿಂದರೆ ನಿಮ್ಮ ಮಗು ಜನಿಸಿದ ಮೇಲೆ ಅದು ಕೂಡ ಕ್ಯಾರೇಟ್ನ್ನು ಅತೀ ಹೆಚ್ಚಾಗಿ ಇಷ್ಟ ಪಟ್ಟು ತಿನ್ನುತ್ತದೆ. ಇವಾಗ ನಿಮಗೆ ಗೊತ್ತಗಿರಬಹುದು, ಏಕೆ ನಿಮ್ಮ ಮಗು ನಿಮಗಿಂತಲು ಹೆಚ್ಚಾಗಿ ಅವೇ ಪಾನಿಪುರಿ ತಿನ್ನಲು ಇಷ್ಟಪಡುತ್ತದೆ ಎಂದು!