Link copied!
Sign in / Sign up
6
Shares

ಬೆರಳಿನ ಗಾತ್ರವನ್ನು ಅವಲಂಬಿಸಿ ನಿಮ್ಮ ಮಗುವಿನ ಬುದ್ಧಿಮತ್ತೆ ಸುಲಭವಾಗಿ ಅರ್ಥೈಸಿಕೊಳ್ಳಬಹುದು


ತೋರು ಬೆರಳು ಉಂಗುರದ ಬೆರಳಿಗಿಂತ ಕಡಿಮೆ ಇದ್ದರೆ.. 

ಗಂಡು ಮಕ್ಕಳಲ್ಲಿ ತೋರು ಬೆರಳು ಉಂಗುರದ ಬೆರಳಿಗಿಂತ  ಚಿಕ್ಕದಿದ್ದರೆ ಅಂತಹ ಮಕ್ಕಳು ತುಂಬ ಬುದ್ದಿವಂತರೆಂದು ಹೇಳಲಾಗುತ್ತದೆ,ಇಂತಹ ಮಕ್ಕಳೊಗೆ ಅತಿ ಆಸೆ ಮತ್ತು ಜೀವನದಲ್ಲಿ ಮುಂದೆ ಬರಬೇಕೆಂದು ಯಾವಾಗಲು ಯೋಚಿಸುತ್ತಾರೆ 

 ಉಂಗುರದ ಬೆರಳು ಮತ್ತು ತೋರುಬೆರಳು ಸಮನಾಗಿದ್ದರೆ..

ಉಂಗುರದ ಬೆರಳು ತೋರುಬೆರಳಿಗೆ ಸಮನಾಗಿದ್ದರೆ ಅಂತಹ ವ್ಯಕ್ತಿಗಳು ದೈರ್ಯವಂತರು ಹಾಗು ಬುದ್ದಿವಂತರಾಗಿರುತ್ತಾರೆ ಮತ್ತು ಸಾಮಾಜಿಕ ಕಳಕಳಿಯುಳ್ಳವರಾಗಿರುತ್ತಾರೆ 


ಮದ್ಯದ ಬೆರಳು ಮತ್ತು ಉಂಗುರದ ಬೆರಳು ಸಮನಾಗಿದ್ದರೆ 

ಮದ್ಯದ ಬೆರಳು ಮತ್ತು ಉಂಗುರದ ಬೆರಳು ಸಮನಾಗಿದ್ದರೆ ಅಂತಹ  ಮಕ್ಕಳು ತುಂಬಾ ಕ್ರಿಯಾಶೀಲರು ಮತ್ತು ಕಲೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ.





Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon