Link copied!
Sign in / Sign up
182
Shares

ವೀಕ್ಷಿಸಿ : ಅಬಾರ್ಶನ್ ಗೆ ಒಳಗಾದ ಅಂಗೈ ಅಗಲದ ಬದುಕಿರುವ ಭ್ರೂಣದ ಚಲನೆಯ ವೈರಲ್ ವಿಡಿಯೋ!

ಅಬಾರ್ಶನ್ ಅಥವಾ ಕೃತುಕ ಗರ್ಭಪಾತ ಎಂಬುದು ಬಹಳ ಕಾಲದಿಂದಲೂ ಒಂದು ಚರ್ಚಾಸ್ಪದ ವಿಷಯವೇ ಆಗಿ ಉಳಿದಿದೆ. ಇದರ ಬಗ್ಗೆ ಯಾವುದೇ ರೀತಿಯ ಅಭಿಪ್ರಾಯ ಹೊಂದುವುದು ಕೂಡ ವಿವಾದಾದತ್ಮಕ ಆಗಿದೆ. ಇದರ ಪರ-ವಿರುದ್ಧ ಚರ್ಚೆಗಳು ನಡೆಯುತ್ತಲೇ ಇವೆ.

ಆದರೆ ಅವುಗಳೆಲ್ಲಾ ಏನೇ ಇರಲಿ, ಇಲ್ಲೊಂದು ವಿಡಿಯೋದಲ್ಲಿ ಅಬಾರ್ಶನ್ ಗೆ ಒಳಗಾದ ಒಂದು ಭ್ರೂಣವು ಇನ್ನೂ ಬದುಕಿದ್ದು, ತನ್ನ ಕೈ-ಕಾಲುಗಳ ಚಲನೆಗಳನ್ನ ಮುಂದುವರಿಸುತ್ತಿರುವುದನ್ನು ನೀವು ಕಾಣಬಹುದು. ಈ ವಿಡಿಯೋ ಯಾರು ಅಪ್ಲೋಡ್ ಮಾಡಿದ್ದು ಎಂದಾಗಲಿ ಅಥವಾ ಯಾವ ಪ್ರದೇಶದ್ದು ಎಂದಾಗಲಿ, ಯಾವುದೇ ಮಾಹಿತಿ ಇಲ್ಲಿಯವರೆಗೆ ಲಭ್ಯವಾಗಿಲ್ಲ. ಆದರೆ ಈ ವಿಡಿಯೋ ಈಗ ಎಲ್ಲಾ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿ ಶೇರ್ ಆಗುತ್ತಿದೆ. ಇದನ್ನು ಸೃಷ್ಟಿಯ ವಿಸ್ಮಯ ಎನ್ನಬೇಕೋ, ಮನಕಲುಕುವ ದೃಶ್ಯ ಎನ್ನಬೇಕೋ, ಅದು ಅವರವರಿಗೆ ಬಿಟ್ಟದ್ದು. ಆದರೆ ಈ ವಿಡಿಯೋ ನೋಡಿದ ಮೇಲೆ ನಿಮ್ಮ ಮೈ ಮೇಲಿನ ಕೂದಲು ಎದ್ದು ನಿಲ್ಲುವುದಂತು ನಿಶ್ಚಿತ!

ನೀವು ಕೂಡ ಈ ವಿಡಿಯೋ ವೀಕ್ಷಿಸಿ ನಿಬ್ಬೆರಗಾಗಲು ಸಿದ್ಧರಾಗಿರಿ. ಈ ಕೆಳಗಡೆ ನೀವು ವಿಡಿಯೋವನ್ನು ವೀಕ್ಷಿಸಬಹುದು. 

 

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon