Link copied!
Sign in / Sign up
2
Shares

ನಾವು ಆಗಾಗ್ಗೆ ಉಪವಾಸ ಮಾಡಬೇಕು..ಯಾಕೆ?


ಆಗಾಗ್ಗೆ ಉಪವಾಸ ಮಾಡಿದರೆ ಏನಾಗುತ್ತದೆ ?

 ತಿಂಗಳಿಗೆ 11 ಅಥವಾ 14 ದಿನಕ್ಕೊಮ್ಮೆ ಅಥವಾ ಕ್ಯಾಲೆಂಡರ್ ಪ್ರಕಾರ ಏಕಾದಶಿಯಂದು ನೀವು ಉಪವಾಸ ಮಾಡಿದರೆ ಎನಗುತ್ತ್ತದೆ ಎಂದು ನೀವು ತಿಳಿದರೆ ಅಚ್ಚರಿಗೊಳಗಾಗುತ್ತೀರಿ. ನಮ್ಮ ಪೂರ್ವಜರು ಸುಮ್ಮನೆ ಏಕಾದಶಿಯ ದಿನ ಉಪವಾಸ ಮಾಡಬೇಕೆಂದು ಹೇಳಿಲ್ಲ. ಅದಕ್ಕೆ ಹಲವಾರು ಕಾರಣಗಳಿವೆ. ಅದೇನೇದು ತಿಳಿಯೋಣ ಬನ್ನಿ.

ನಿಮಗೆ ಅನ್ನಿಸಿದಿಯೇ ತಿಂಗಳಿಗೆ ಒಮ್ಮೆಯಾದರೂ ನಿಮಗೆ  ಊಟ  ತಿಂಡಿ ಮಾಡಬೇಕೆಂದು ಅನ್ನಿಸುವುದೇ ಇಲ್ಲ. ಹೌದಲ್ಲವೇ ? ಅಚ್ಚರಿಯ ವಿಷಯ ಏನೆಂದರೆ  ಪ್ರಾಣಿಗಳಾದ ನಾಯಿ,ಬೆಕ್ಕು ಕೂಡ ಆಗಾಗ್ಗೆ ಒಮ್ಮೆಯಾದರೂ ಉಪವಾಸ ಮಾಡುತ್ತವೆ ಏನು ತಿನ್ನದೇ ಹಾಗೆ ಇರುತ್ತವೆ ಏಕೆಂದರೆ ಆ ಪ್ರಾಣಿಗಳಿಗೂ ಗೊತ್ತ್ತಿದೆ ಆಗಾಗ್ಗೆ ಉಪವಾಸ ಇರಬೇಕೆಂದು ಆದರೆ ಮನುಷ್ಯರಾದ ನಮಗೆ ಇದು ಗೊತ್ತಿಲ್ಲ. ನಿಮಗೆ ಸಂಪೂರ್ಣವಾಗಿ ಉಪವಾಸ ಮಾಡದೇ ಇರಲು ಆಗದೆ ಇದ್ದಲಿ ಬರೀ  ಹಣ್ಣು, ಕೆಲವು ತರಕಾರಿ ಅಥವಾ ಪಾನೀಯಗಳನ್ನು ಆ ದಿನ ಸೇವಿಸಿ ಇರಬಹುದು.

ಆಗಾಗ್ಗೆ ಉಪವಾಸ ಮಾಡಿದರೆ ನಮ್ಮೆ ದೇಹಕ್ಕೆ ಏನಾಗುತ್ತದೆ? ಏನು ಲಾಭವಾಗುತ್ತದೆ ಗೊತ್ತ ? ತಿಳಿಯಿರಿ..

ದೇಹಕ್ಕೆ ಬೇಕಾದ ಅಗತ್ಯ ಹಾರ್ಮೋನ್ಸ್ ಬಿಡುಗಡೆಯಾಗುತ್ತದೆ.

1.ನೀವು ಉಪವಾಸವಿದ್ದಾಗ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಕಡಿಮೆಯಾಗಿ ದೇಹದಲ್ಲಿನ ಕೊಬ್ಬಿನ ಅಂಶವನ್ನು ಬಳಸಿಕೊಳ್ಳಲು ಸಹಾಯವಾಗುತ್ತದೆ.

2. ಅದೇ ಸಮಯದಲ್ಲಿ ದೇಹದಲ್ಲಿ ಗ್ರೋಥ್ ಹಾರ್ಮೋನ್ಸ್ ಅಥವಾ ಬೆಳವಣಿಗೆಗೆ ಅಗತ್ಯವಿರುವ ಹಾರ್ಮೋನ್ಸ್ ಬಿಡುಗಡೆ ಗೊಳ್ಳುತ್ತದೆ.

3.ಅದೇ ಸಮಯದಲ್ಲಿ ದೇಹದಲ್ಲಿ ಇರುವ ತ್ಯಾಜ್ಯ ವಸ್ತುಗಳನ್ನು ಹೊರಹಾಕಲು ದೇಹಕ್ಕೆ ಅನುಕೂಲವಾಗುತ್ತದೆ.

ದೇಹದ ತೂಕ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆಗೊಳಿಸಲು



ಉಪವಾಸದಿಂದ  ದೇಹದ ತೂಕ ಕಡಿಮೆಗೊಳಿಸಲು ಮತ್ತು ಮೆಟಾಬೋಲಿಸಿಂ ಅನ್ನು ಹೆಚ್ಚಾಗಿಸುತ್ತದೆ. ದೇಹದಲ್ಲಿ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.

ಮದುಮೇಹವನ್ನು ತಡೆಗಟ್ಟಬಹುದು. ಇದಲ್ಲದೆ ಮೆದುಳಿನ ಕ್ರಿಯೆ ಸುಗಮವಾಗುತ್ತದೆ ಮತ್ತು ಹೃದಯಕ್ಕೂ ಒಳ್ಳೆಯದು ಮತ್ತು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೋಗಲಾಡಿಸುತ್ತದೆ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon