Link copied!
Sign in / Sign up
3
Shares

ನಿಮ್ಮ ಅಡುಗೆ ಮನೆಯ ನೈರ್ಮಲ್ಯ ನಿಮ್ಮ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ 5 ವಿಧಾನಗಳು

ನಿಮ್ಮ ಮಗುವು ನಿರಂತರವಾಗಿ ಹೊಟ್ಟೆ ನೋವೆಂದು ದೂರು ನೀಡುತ್ತಿದ್ದರೆ ಮತ್ತು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ನಿಮ್ಮ ಅಡುಗೆಮನೆಯ ನೈರ್ಮಲ್ಯ ಪದ್ಧತಿಗಳನ್ನು ನೀವು ನೋಡಿದ ಸಮಯವು ಸಾಮಾನ್ಯವಾಗಿ ಕಂಡುಬರುವುದಿಲ್ಲ, ಅವುಗಳು ಸಾಮಾನ್ಯವಾಗಿ ಹೆಚ್ಚಾಗಿ ಗಮನಿಸಲ್ಪಡುತ್ತಿರುತ್ತವೆ. ತೊಟ್ಟಿಯಲ್ಲಿ ಮುಳುಗಿದ ಕೊಳಕು ತಟ್ಟೆಗಳು ಅಥವಾ ಶುದ್ಧವಾಗಿ ಕಾಣುತ್ತಿರುವ ಸ್ಕ್ರಬ್ ಆಹಾರದಿಂದ ಹರಡುವ ಅಸ್ವಸ್ಥತೆಯ ಮೂಲವಾಗಿರಬಹುದು.

ನಿಮ್ಮ ಕುಟುಂಬವು ಆರೋಗ್ಯಕರವಾಗಿ ಮತ್ತು ಸಂತೋಷವಾಗಿರುವಂತೆ ಮಾಡಲು ನಿಮ್ಮ ಅಡುಗೆಮನೆಯ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛವಾಗಿಡುವು ಅತ್ಯಂತ ಅಗತ್ಯವಾಗಿದೆ .

ನೀವು ತಿಳಿದುಕೊಳ್ಳಬೇಕಾದ ೫ ಅಗ್ರ  ವಿಷಯಗಳು ಇಲ್ಲಿವೆ.

೧.ಅಡುಗೆ ಮನೆಯ ತೊಟ್ಟಿಯಲ್ಲಿ ಬಳಸಿ ಇತ್ತ ತಟ್ಟೆಗಳಲ್ಲಿ ಕೇವಲ ೧೯ ನಿಮಿಷಗಳಲ್ಲಿ ೭೦೦%ನಷ್ಟು ಪಟ್ಟು ಬ್ಯಾಕ್ಟೀರಿಯಾ ಬೆಳೆಯುತ್ತದೆ ಎಂದು ನಿಮಗೆ ತಿಳಿದಿದೆಯೇ?

ತೊಟ್ಟಿಯಲ್ಲಿ ಕೆಲವು ನಿಮಿಷಗಳವರೆಗೆ ಅಥವಾ ರಾತ್ರಿ ಪೂರ್ತಿ ಕೊಳಕು ಪಾತ್ರೆಗಳನ್ನು ಇಡುವುದು ಹಾನಿಕಾರಕವಾಗಿ ಕಾಣದೆ ಇರಬಹುದು ಆದರೆ ಆದರೆ ಇದು ವಾಸ್ತವವಾಗಿ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಒಂದು ಸಂತಾನೋತ್ಪತ್ತಿ ನೆಲೆಯನ್ನು ಉಂಟುಮಾಡುತ್ತದೆ. ಪಾತ್ರೆಗಳಲ್ಲಿ ಕಂಡುಬರುವ ಆಹಾರದ ಅವಶೇಷದ ಕಣಗಳ ಕಾರಣ ಇದು ಸಂಭವಿಸುತ್ತದೆ.ದೀರ್ಘ ಕಾಲದವರೆಗೆ ಪಾತ್ರೆಗಳು ಕೊಳಕಾಗಿದ್ದರೆ ಹೆಚ್ಚು ಬ್ಯಾಕ್ಟೀರಿಯಾದ ಬೆಳವಣಿಗೆಯಾಗುತ್ತದೆ ,ಇದು ಸರಳ ಗಣಿತವಾಗಿದೆ .ಸಂಶೋಧನೆಗಳು ಕೇವಲ ೧೯ ನಿಮಿಷಗಳಲ್ಲಿ ೭೦೦%ನಷ್ಟು ಪಟ್ಟು ಬ್ಯಾಕ್ಟೀರಿಯಾ ಬೆಳೆಯುತ್ತದೆ ಎಂದು ತೋರಿಸುತ್ತದೆ! ಬ್ಯಾಕ್ಟೀರಿಯಾ ನಿಮ್ಮ ಮಗುವಿನ ಮಲಬದ್ಧತೆ ಅಥವಾ ಕೆರಳಿಸುವ ಕರುಳಿನ ಸಹಲಕ್ಷಣಗಳ ರೀತಿಯ ಜಠರಗರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಜೊತೆಗೆ  ಇದು ಒಂದು ಅಹಿತಕರ ವಾಸನೆಯನ್ನು ನೀಡುತ್ತದೆ ಮತ್ತು ಇಡೀ ಅಡುಗೆ ಮನೆಯನ್ನು ಗೊಂದಲಮಯವನ್ನಾಗಿ ಮಾಡುತ್ತದೆ.

ನಿಮ್ಮ ಪಾತ್ರೆಗಳನ್ನು ಜೀವಿರೋಧಿ(ಆಂಟೀ ಬ್ಯಾಕ್ಟೀರಿಯಾ) ಡಿಶ್ವಾಶ್ ಸಾಬೂನಿನಿಂದ ಸ್ವಚ್ಛಗೊಳಿಸುವುದು ಅತ್ಯುತ್ತಮ ಆಯ್ಕೆಯಾಗಿದೆ ಇದರಿಂದಾಗಿ ಬ್ಯಾಕ್ಟೀರಿಯಾದ ಬಗ್ಗೆ ಚಿಂತಿಸಬೇಕಾದ ಅಗತ್ಯವಿರುವುದಿಲ್ಲ .ಮಾರುಕಟ್ಟೆಯ ತ್ವರಿತ ಅಧ್ಯಯನ ಮಾಡುವಾಗ ನಾವು ಡಿಶ್ವಾಶ್ ಬಾರ್ಗಳ ವಿವಿಧ ಬ್ರ್ಯಾಂಡ್ ಗಳ ಬಗ್ಗೆ  ಗಮನ ಹರಿಸಿದರೂ , ಡಿಶ್ವಾಶ್ ಬಾರ್ನಲ್ಲಿ ಈ ಪ್ರಮುಖ ಬ್ಯಾಕ್ಟೀರಿಯಾ ವಿರೋಧಿಯ  ಪರಿಣಾಮಕಾರಿತ್ವವನ್ನು ಮಾತನಾಡುವ ಎಕ್ಸೋ ಡಿಶ್ವಾಷ್ ಬಾರ್ ಅನ್ನು ಮಾತ್ರ ನಾವು ಗುರುತಿಸಬಹುದು.

೨.ನಿಮ್ಮ ಪಾತ್ರೆಗಳು ನಿಜವಾಗಿಯೂ ಸ್ವಚ್ಛವಾಗಿವೆಯೆ ಎಂದು ನಿಮಗೆ ಖಚಿತವಾಗಿದೆಯೇ?

ನಿಮ್ಮ ಹರಿವಾಣಗಳು ಮತ್ತು ಪಾತ್ರೆಗಳು 'ಶುದ್ಧ' ಎಂದು ಕಾಣುವ ಕಾರಣ, ಅವು  ನಿಜವಾಗಿ ಶುದ್ಧವಾಗಿವೆ ಎಂದು  ಅರ್ಥವಲ್ಲ.ಅವು ಸಂಪೂರ್ಣವಾಗಿ ಕ್ರಿಮಿರಹಿತವಾಗಬೇಕಿಲ್ಲ ಆದರೆ ಕೆಲವು ಮಟ್ಟದ ಶುಚಿತ್ವವು ಸೂಕ್ಷ್ಮ ಜೀವಾಣುಗಳನ್ನು ದೂರದಲ್ಲಿ  ಇಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಮಗುವಿನ ಆಹಾರ ವಿಷಪೂರಿತವಾಗುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ (ಅದು ಸರಿ, ನೀವು ಆಹಾರದಲ್ಲಿ ವಿಷವನ್ನು   ಕೇವಲ ಹೊರಗಿನ ಆಹಾರದಿಂದ ಮಾತ್ರವಲ್ಲದೆ ಮನೆಯ ಆಹಾರದಿಂದ  ಸಹ ಪಡೆಯಬಹುದು ). ಆದ್ದರಿಂದ ಹೆಚ್ಚುವರಿ ಕಾಳಜಿ ನಿಜವಾಗಿಯೂ ಸಹಾಯ ಮಾಡಬಹುದು.

೩.ಅಡುಗೆ ಮನೆಯ ಸ್ಕ್ರಬ್ ಗಳು ಶೌಚಾಲಯದ ಆಸನಕ್ಕಿಂತ ಹೆಚ್ಚು ಬ್ಯಾಕ್ಟೀರಿಯಾವನ್ನು ಹೊಂದಬಹುದೆಂದು ನಿಮಗೆ ತಿಳಿದಿದೆಯೇ?

ಹೆಚ್ಚಿನ ಜನರು ಹಸಿರು ಸ್ಕ್ರಬ್ಬರ್ ಅಥವಾ ಸ್ಪಂಜುಗಳನ್ನು ಪಾತ್ರೆಗಳನ್ನು ಸ್ವಚ್ಛಗೊಳಿಸಲು ಬಳಸುತ್ತಾರೆ. ಸ್ಕ್ರಬ್ಬರ್ ಗಳು ಆಹಾರ ಕಣಗಳೊಂದಿಗಿನ ನೇರ ಸಂಪರ್ಕದಿಂದಾಗಿ ಬ್ಯಾಕ್ಟೀರಿಯಾಕ್ಕೆ ಅಂಕುರವಾಗಲು ನೆಲೆಯನ್ನು ನೀಡುತ್ತವೆ.ಬಳಸಿದ ಸ್ಕ್ರಬ್ಬರ್ ಗಳು ಶೌಚಾಲಯದ ಆಸನಕ್ಕಿಂತ ಹೆಚ್ಚು ಬ್ಯಾಕ್ಟೀರಿಯಾವನ್ನು ಹೊಂದಬಹುದೆಂದು ಸಂಶೋಧಕರು ಹೇಳುತ್ತಾರೆ. ಅದಕ್ಕಾಗಿಯೇ ನೀವು ಬಳಸಿದ ಸ್ಕ್ರಬ್ಬರ್ ಗಳಿಂದ ಕೆಟ್ಟ  ವಾಸನೆಯನ್ನು ಪಡೆಯುತ್ತೀರಿ. ಕೆಟ್ಟ ವಿಷಯವೆಂದರೆ ನಾವು ಇತರ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಅದೇ ಸ್ಕ್ರಬ್ಬರ್ ಅನ್ನು ಬಳಸುತ್ತೇವೆ ಮತ್ತು ಪುನರಾವರ್ತಿತ ಬಳಕೆಯು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.

ಆಂಟಿಬ್ಯಾಕ್ಟೀರಿಯಲ್ ಸ್ಕ್ರಬ್ಬರ್ ಮಾತ್ರ ಮೇಲಿನ ಪರಿಸ್ಥಿತಿಯನ್ನು ಉಂಟಾಗದಂತೆ ತಡೆಗಟ್ಟಬಹುದು. ಸೂಕ್ಷ್ಮಕ್ರಿಮಿಗಳ ಡಿಶ್ವಾಷ್ ಸ್ಕ್ರಬ್ಬರ್ಗಾಗಿ ಮಾರುಕಟ್ಟೆಯಲ್ಲಿ ಶೋಧವನ್ನು ನಡೆಸುವಾಗ ನಾವು ಮತ್ತೆ ಕಲಿತ ವಿಚಾರವೆಂದರೆ , ಎಕ್ಸ್ಕೊ ಮಾತ್ರವೇ ಪರಿಣಾಮಕಾರಿತ್ವದೊಂದಿಗೆ ಆಂಟಿಬ್ಯಾಕ್ಟೀರಿಯಲ್ ಸ್ಕ್ರಬ್ಬರ್ ಬಗ್ಗೆ ಮಾತನಾಡುವ ಏಕೈಕ ಬ್ರ್ಯಾಂಡ್ ಆಗಿದೆ. ಅವರಿಗೆ ಎಕ್ಸೊ ಬ್ಯಾಕ್ಟೋಸ್ಕ್ರುಬ್ ಎಂಬ ಹೆಸರಿನ ಹಸಿರು ಸ್ಕ್ರಬ್ಬರ್ ಇದೆ. ಪ್ಯಾಕ್  ಮೇಲಿನ ವಿವರಗಳನ್ನು ಓದುವಾಗ  ಮೇಲೆ ನಾವು ಈ ಸ್ಕ್ರಬ್ಬರ್ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುವುದರ ಜೊತೆಗೆ ೯೪.೨% ರಷ್ಟು ಕೆಟ್ಟವಾಸನೆಯನ್ನು ಕಡಿಮೆಗೊಳಿಸುತ್ತದೆ ಎಂದು ತಿಳಿಯಬಹುದು. ಬಹುಶಃ ಇದನ್ನು ನಿಮ್ಮ ಅಡುಗೆ ಮನೆಯಲ್ಲಿ ಹೊಂದಲೇಬೇಕು .

೪.ನೀವು ನಿಮ್ಮ ಕೈಗಳನ್ನು ತೊಳೆಯುತ್ತೀರಾ?

ಅಡುಗೆ ಮನೆಯ  ಸ್ವಚ್ಛತೆಗೆ ಬಂದಾಗ, ಮೊದಲನೆಯ ನಿಯಮವೆಂದರೆ - ನಿಮ್ಮ ಕೈಗಳನ್ನು ತೊಳೆದುಕೊಳ್ಳುವುದು. ನೀವು ಕತ್ತರಿಸುವ ಹಲಗೆ ಅಥವಾ ತರಕಾರಿಗಳನ್ನು ಸ್ಪರ್ಶಿಸುವ ಮುನ್ನ, ನಿಮ್ಮ ಕೈಗಳನ್ನು ಉತ್ತಮ ಬ್ಯಾಕ್ಟೀರಿಯಾ ವಿರೋಧಿ ದ್ರವದೊಂದಿಗೆ ಸ್ವಚ್ಛಗೊಳಿಸಲು ಖಚಿತಪಡಿಸಿಕೊಳ್ಳಿ. ನೀವು ಅಕ್ಷರಶಃ ನಿಮ್ಮ ಕೈಯಲ್ಲಿ ಸಾವಿರಾರು ಸೂಕ್ಷ್ಮಜೀವಿಗಳಿಗೆ  ಆಶ್ರಯ ನೀಡಿರಬಹುದು .ನಿಮ್ಮ ಕೈಗಳನ್ನು ತೊಳೆಯದೆ ಆಹಾರವನ್ನು ಅಡುಗೆ ಮಾಡುವಾಗ ಅವು ಇಂತಹ ಹಾನಿಯನ್ನು ಉಂಟುಮಾಡಬಹುದೆಂದು  ಊಹಿಸಿಕೊಳ್ಳಿ. ಇದು ನಿಮ್ಮ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಕಾರಣವಾಗಬಹುದು.

೫.ಅಡುಗೆ ಮನೆಯ ಬಟ್ಟೆ ಬ್ಯಾಕ್ಟೀರಿಯಾದ ಅಂಗಡಿಯೆಂದು ನಿಮಗೆ ತಿಳಿದಿದೆಯೇ?

ನೀವು ಪಾತ್ರೆಗಳನ್ನು ಸ್ವಚ್ಛಗೊಳಿಸಿದ್ದೀರಿ,  ಸೂಕ್ಷ್ಮಜೀವಿ ವಿರೋಧು ಸ್ಕ್ರಬ್ಬರ್ ನ್ನು ಬಳಸಿದೀರಿ ,ಅಡುಗೆ ಮನೆಯನ್ನು ಮೇಲಿನಿಂದ ಕೆಳಗೆ ಸ್ವಚ್ಛಗೊಳಿಸಿದ್ದೀರಿ .ಎಲ್ಲವನ್ನೂ ತನಿಖೆಗೊಳಪಡಿಸಿದ್ದೀರಾ ?ಇರದಿರಬಹುದು .ಬಟ್ಟೆ ಬಳಸಿ ಕಿಚನ್ ಮೇಲ್ಮೈಗಳನ್ನು ನೀವು ಬಹುಶಃ ಶುಭ್ರಗೊಳಿಸಿರಬಹುದು ಇದು ಬ್ಯಾಕ್ಟೀರಿಯಾದ ಮೊಳಕೆಯೊಡೆಯುವ ನೆಲವಾಗಬಹುದಾದ ಮತ್ತೊಂದು ಅಪರಾಧವಾಗಬಹುದು.ಬ್ಯಾಕ್ಟೀರಿಯಾವು ಒದ್ದೆಯಾದ ಪಾತ್ರೆ ಒರೆಸುವ ಬಟ್ಟೆಯಲ್ಲಿ ದ್ವಿಗುಣವಾಗಬಹುದು ಮತ್ತು ನಿಮ್ಮ ಮಗುವಿಗೆ ಮತ್ತು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುವ ಹಲವಾರು ಸೋಂಕುಗಳಿಗೆ  ಕಾರಣವಾಗಬಹುದು ಎಂದು ತಿಳಿದುಬಂದಿದೆ.ಆದ್ದರಿಂದ ನಿರ್ದಿಷ್ಟವಾಗಿ ನೀವು ಅದೇ ಬಟ್ಟೆಯನ್ನು ಮತ್ತೊಮ್ಮೆ ಬಳಸಬಾರದು. ಆದಾಗ್ಯೂ, ನೀವು ಇನ್ನೂ ಅದನ್ನು ಬಳಸಲು ಬಯಸಿದರೆ, ಅದನ್ನು ಮುಂದಿನ ಬಾರಿಗೆ ಬಳಸುವುದಕ್ಕಿಂತ ಮೊದಲು ಬಿಸಿ ನೀರಿನಲ್ಲಿ ತೊಳೆದು, ಒಣಗಿಸಿ ಒಣಗಿಸಬೇಕು. ಇದು ಹೆಚ್ಚು ಕೆಲಸದಂತೆ  ತೋರಿದರೆ  ನೀವು ಬಳಸಿ ಬಿಸಾಡಬಹುದಾದ ಪಾತ್ರೆಒರೆಸುವ ಬಟ್ಟೆಗಳನ್ನು  ಖರೀದಿಸಬಹುದು.

ನಿಮ್ಮ ಅಡುಗೆಮನೆಯಲ್ಲಿ ಸುತ್ತುವರಿದಿರುವ ಅಪಾಯದ ಬಗ್ಗೆ ಮತ್ತು ನಿಮ್ಮ ಚಿಕ್ಕ ಮಕ್ಕಳಿಗೆ ಹಾನಿ ಉಂಟುಮಾಡುವ ಅಪಾಯದ ಬಗ್ಗೆ ಈಗ ನಿಮಗೆ ತಿಳಿದಿದೆ. ಸರಿಯಾದ ಸಮಯದಲ್ಲಿ ಸರಿಯಾದ ಕ್ರಮ ತೆಗೆದುಕೊಳ್ಳುವುದು ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಆರೋಗ್ಯಕರ ಮತ್ತು ಸಂತೋಷದ ಕುಟುಂಬವಾಗಿರಲು ಸಹಾಯ ಮಾಡುತ್ತದೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon