Link copied!
Sign in / Sign up
4
Shares

ರಕ್ತದೊತ್ತಡ ಸಮಸ್ಯೆಯ ಸಂಪೂರ್ಣ ಮಾಹಿತಿ, ಹಾಗು ಕಾರಣ


ಯಾವ ವಯಸ್ಸಿಗೆ ಬಿಪಿ ಪ್ರಮಾಣ ಎಷ್ಟಿರಬೇಕು ಮಾಹಿತಿ ಇಲ್ಲಿದೆ

BP ಯ ಅಳತೆಯ ಯಂತ್ರದಲ್ಲಿ BP ನ ಓದುವಿಕೆ 120-180 mm Hg ಸಾಮಾನ್ಯ ಬಿಪಿ ತೋರಿಸುತ್ತದೆ. ಸಿಸ್ಟೊಲಿಕ್ ಒತ್ತಡದ 120 ಪ್ರದರ್ಶನಗಳು ನಿಮ್ಮ ರಕ್ತದ ಕೊಳವೆಯ ಮೇಲೆ ಒತ್ತಡವನ್ನುಂಟುಮಾಡುತ್ತದೆ. ಹೃದಯದ ಮರುಪೂರಣದ ತೂಕವನ್ನು ತೋರಿಸುವ 80 ಡಯಾಸ್ಟೋಲಿಕ್ ಒತ್ತಡವನ್ನು ತೋರಿಸುತ್ತದೆ.

ರಕ್ತದೊತ್ತಡವು 90/60 ಗೆ ಇಳಿದಾಗ  ಅಥವಾ ಅದರ ಕೆಳಗೆ ಇಳಿದರೆ , ಇದು ಬಿಪಿ ಯ ಸಂಕೇತವಾಗಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಹೈಪೋಟ್ಷನ್ ಎಂದು ಕರೆಯಲಾಗುತ್ತದೆ. ವ್ಯಕ್ತಿಯ ರಕ್ತದೊತ್ತಡವು 140/90 ಮತ್ತು ಅದಕ್ಕೂ ಹೆಚ್ಚಿನ ಮಟ್ಟಕ್ಕೆ ಹೆಚ್ಚಿದಾಗ, ಅದು ಅಧಿಕ ಬಿಪಿ ಅಥವಾ ಅಧಿಕ ರಕ್ತದೊತ್ತಡವನ್ನು ಹೊಂದಿದೆ. ರಕ್ತದೊತ್ತಡ ವಯಸ್ಸಿನಲ್ಲಿ ಹೆಚ್ಚಾಗುತ್ತದೆ. ಮಹಿಳೆಯರಲ್ಲಿ, ಮಹಿಳೆಯರ ಹೋಲಿಕೆಯು ಹೆಚ್ಚಿನ ಬಿಪಿ ಆಗಿದೆ. ನಿಮ್ಮ ಜೀವನಶೈಲಿ ಮತ್ತು ಅನುದಾನವನ್ನು ಕೇಂದ್ರೀಕರಿಸುವ ಮೂಲಕ, ನೀವು BP ಯ ಸಮಸ್ಯೆಯನ್ನು ನಿಯಂತ್ರಿಸಬಹುದು.

ಬಿಪಿ ಅಳೆಯುವ ಸಾಧನದಲ್ಲಿ ಬಿಪಿ ಯ ಪ್ರಮಾಣ 90/60 ಇಂದ 120/90 HG ಇದ್ದರೆ ಅದನ್ನು ಸಾಮಾನ್ಯ ಎಂದು ಕರೆಯಲಾಗುತ್ತದೆ. 120mm HG ಇದ್ದರೆ ಅದನ್ನು ಸಿಸ್ಟಾಲಿಕ್ ಪ್ರೆಷರ್ ಎಂದು ಕರೆಯಲಾಗುತ್ತದೆ. ಅದು ರಕ್ತನಾಳದ ಒತ್ತಡವನ್ನು ತೋರಿಸುತ್ತದೆ. 80 ಡಿಯೋಲಿಸ್ಟಿಕ್ ಒತ್ತಡವನ್ನು ತೋರಿಸುತ್ತದೆ.

ಯಾವಾಗ ರಕ್ತದ ಒತ್ತಡ 90/60ಅಥವಾ ಅದಕ್ಕಿಂತ ಕಮ್ಮಿ ಇದ್ದರೆ ಅದು ಬಿಪಿ ಯ ಪ್ರಮಾಣ ಕಡಿಮೆ (low BP) ಎಂದರ್ಥ ಸೂಚನೆ ಎಂದರ್ಥ ಇದನ್ನು ಹೈಪೋ ಟೆನ್ಶನ್ ಎಂದು ಕರೆಯಲಾಗುತ್ತದೆ. ಯಾವಾಗ ದೇಹದಲ್ಲಿ ರಕ್ತದೊತ್ತಡ 140/90 ಅಷ್ಟು ಹೆಚ್ಚಾಗುತ್ತದೆಯೋ ಅದನ್ನು ಹೈಪೆರ್ತ್ ಟೆನ್ಶನ್ ಎಂದು ಕರೆಯಲಾಗುತ್ತದೆ.

ಬಿಪಿ ಯ ಪ್ರಮಾಣ ವಯಸ್ಸಾದಂತೆಲ್ಲ ಹೆಚ್ಚಾಗುತ್ತದೆ. ಅದರಲ್ಲೂ ಮಹಿಳೆಯರಲ್ಲಿ ಹೆಚ್ಚು. ನಿಮ್ಮ ಜೀವನ ಶೈಲಿಯಲ್ಲಿ ಸ್ವಲ್ಪ ಬದಲಾವಣೆ ತಂದರೆ ನೀವು ನಿಮ್ಮ ಬಿಪಿ ಯ ಪ್ರಮಾಣವನ್ನು ಹತೋಟಿಯಲ್ಲಿಡಬಹುದು.

ರಕ್ತದೊತ್ತಡ ಎಂದರೆ ಏನು ?

ರಕ್ತವು ರಕ್ತನಾಳದಲ್ಲಿ ಹರಿದಾಡುವಾಗ ರಕ್ತನಾಳದ ಮೇಲೆ ಎಷ್ಟು ಒತ್ತಡ ಬೀರಬಹುದು ಅದನ್ನು ರಕ್ತದೊತ್ತಡ ಎಂದು ಕರೆಯಲಾಗುತ್ತದೆ.

ರಕ್ತದೊತ್ತಡ ದಲ್ಲಿ 3 ವಿಧಗಳು

ಕಡಿಮೆ ರಕ್ತದೊತ್ತಡ

ಸಾಮಾನ್ಯ ರಕ್ತದೊತ್ತಡ

ಅಧಿಕ ರಕ್ತದೊತ್ತಡ

ನೀವು ಅರೋಗ್ಯ ಕಾಪಾಡುವಸಲುವಾಗಿ ಆಗಾಗ್ಗೆ ಬಿಪಿ ಯನ್ನು ಚೆಕ್ ಮಾಡುತ್ತಿರಬೇಕು, ಈ ಕೆಳಗಿನ ಚಾರ್ಟ್ ನೋಡಿ ರಕ್ತದೊತ್ತಡದ ಬಗ್ಗೆ ತಿಳಿದುಕೊಳ್ಳಿ.

ರಕ್ತದೊತ್ತಡ ವನ್ನು ವಿವಿಧ ಭಾಗಗಳಾಗಿ ವಿಂಗಡಿಸಲಾಗಿದೆ. ರಕ್ತದೊತ್ತಡ ಸಾಮಾನ್ಯ ಸ್ಥಿತಿ ಇಂದ ಹೆಚ್ಗಬಹುದು ನಂತರ ಕಡಿಮೆ ಆಗಬಹುದು. ಆದರೆ ಹೆಚ್ಚು ಸಮಯ ಅಧಿಕ ರಕ್ತದೊತ್ತಡವಿದ್ದರೆ ಅದು ಅಪಾಯಕಾರಿ.

ಈ ಕೆಳಗೆ ತಿಳಿಸಿರುವಂತೆ ನೀವೇ ತಿಳಿದುಕೊಳ್ಳಿ.

ಹೈಪೊಟೆಂಷನ್ 90/60 mmHg ಗಿಂತ ಕಡಿಮೆ

ಸಾಮಾನ್ಯ ಸ್ಥಿತಿ 120/80 mmHg ಗಿಂತ ಕಡಿಮೆ

ಪ್ರಿ ಹೈಪರ್ಟೆನ್ಶನ್ 120/80 to 139/89 mmHg

ಹೈಪರ್ ಟೆನ್ಷನ್ ಸ್ಟೇಜ್ 1. 140/90 to 159/99 mmHg

ಹೈಪರ್ ಟೆನ್ಷನ್ ಸ್ಟೇಜ್ 2. 160/100 mmHgಗಿಂತ ಹೆಚ್ಚು

ಹೈಪರ್ ಟೆನ್ಷನ್ ಸ್ಟೇಜ್ 3. 180/110 mmHg ಇದು ಅತಿ ಅಪಾಯದ ಹಂತ, ತುರ್ತು ಚಿಕಿಸ್ಥೆ ಒದಗಿಸಬೇಕು.

ಮಹಿಳೆ ಹಾಗು ಪುರುಷರ ವಯಸ್ಸಿಗೆ ತಕ್ಕಂತೆ ಎಷ್ಟು ರಕ್ತದೊತ್ತಡ ಇರಬೇಕೆಂಬ ಚಾರ್ಟ್ ಇಲ್ಲಿದೆ ನೋಡಿ

ರಕ್ತದೊತ್ತಡಕ್ಕೆ ಕಾರಣವೇನು ?

ಧೂಮಪಾನ

ಅತಿಯಾದ ಕೊಬ್ಬ

ಹೆಚ್ಚು ಎಣ್ಣೆ, ಉಪ್ಪಿನ ಆಹಾರ ಸೇವನೆ

ವಯಸ್ಸು

ಸೋಮಾರಿತನ

ಮದ್ಯಪಾನ

ಮಾನಸಿಕ ಒತ್ತಡ

ವಿಟಮಿನ್ ಡಿ ಕೊರತೆ

ಕಡಿಮೆ ಪೊಟ್ಯಾಸಿಯಂ

ನೀವು ದಿನನಿತ್ಯದ ಅಭ್ಯಾಸಗಳಲ್ಲಿ ಬದಲಾವಣೆ ಮಾಡಿಕೊಂಡರೆ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon