Link copied!
Sign in / Sign up
5
Shares

ಹೆರಿಗೆ ನಂತರ ಲೈಂಗಿಕತೆ : ಈ 8 ಅಂಶಗಳನ್ನು ನೀವು ತಿಳಿದಿರಬೇಕು

ದೀರ್ಘಕಾಲದನಂತರ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಸಾಗಿದ ಮೇಲೆ ಪುನಃ ಲೈಂಗಿಕಕ್ರಿಯೆಯಲ್ಲಿ ಪಾಲ್ಗೊಳ್ಳಲು ಹಿಂಜರಿಯಬಹುದು. ಪ್ರಸವದ ನಂತರದ ಲೈಂಗಿಕತೆಯು ವಿಭಿನ್ನವಾಗಿರುತ್ತದೆ  ಮತ್ತು ಅದರೊಳಗೆ ಸರಾಗಗೊಳಿಸಲು ಸಮಯವನ್ನು ತೆಗೆದುಕೊಳ್ಳುತ್ತದೆ. ಅದನ್ನು ಉತ್ತಮವಾಗಿರಿಸಿ. ಆನಂದದಿಂದ ಅನುಭವಿಸಿ. ಅದನ್ನು ಬಹಿಷ್ಕರಿಸದಿರಿ.

೧.ತೈಲಲೇಪನ

ಯೋನಿಯ ಶುಷ್ಕತೆ ಮತ್ತು ಮೊದಲಾದವುಗಳು ಪ್ರಸವದ ನಂತರ ಸಾಮಾನ್ಯವಾಗಿರುತ್ತದೆ. ನೈಸರ್ಗಿಕ ತೈಲಲೇಪನವು ಕೆಲಸ ಮಾಡದಿದ್ದಾಗ ಜೆಲ್ಲುಗಳನ್ನು ಬಳಸಲು ಶಿಫಾರಸುತ್ತೇವೆ. ನಿಮ್ಮ ದೇಹವು  ನೈಸರ್ಗಿಕವಾಗಿ ತೇವಾಂಶದಿಂದ (ಕೃತಕ ತೈಲಗಳು ಬಳಸುವ ಬದಲು) ಕೂಡಿದ್ದರೆ ದೇಹವು ಸಿದ್ಧವಾಗಿದೆಯೆಂದು ಸೂಚಿಸುತ್ತದೆ. ಒಂದು ವೇಳೆ ನಿಮ್ಮ ದೇಹವು ಇದಕ್ಕೆ ಸ್ಪಂದಿಸದೆ ಇದ್ದರೆ, ಲೈಂಗಿಕಕ್ರಿಯೆಯಿಂದ ವಂಚಿತರಾಗುತ್ತೇವೆ ಎಂದು ಭಾವಿಸಬೇಡಿ. ನಿಮಗೆ ಹೆಚ್ಚಿನ ನೋವು ಕಂಡುಬಂದರೆ ವೈದ್ಯರನ್ನು ಕೂಡಲೇ ಸಂಪರ್ಕಿಸಿ.

೨. ನೋವು ಕಾಣಿಸತೊಡಗಿದರೆ ನಿಲ್ಲಿಸಿ

ಪ್ರಸವದ ನಂತರ ಪ್ರವೇಶಕ ಯೋನಿಯಲ್ಲಿ ನೋವು ಕಾಣಿಸಿಕೊಳ್ಳಬಹುದು. ವಾಚಿಕವಾಗಿ ಉದ್ದೀಪನ ಮಾಡುವುದನ್ನು ಮತ್ತು ಲೈಂಗಿಕ ಕ್ರಿಯೆಯನ್ನು ಮುಂದೂಡಲು ಸಲಹೆ ನೀಡುತ್ತೇವೆ. ಪ್ರಸವದ ನಂತರ ಲೈಂಗಿಕ ಕ್ರಿಯೆಯೆಯಲ್ಲಿ ಹೊಂದಾಣಿಕೆಯಿಂದ ಇರುವುದು ಒಳ್ಳೆಯದು. ನಿಮ್ಮ ಸಂಗಾತಿ ಬಲವಂತ ಪಡಿಸಿದರೆ ಅವನಿಗೆ ತಿಳಿಸಿ ಅವನು ಅರ್ಥಮಾಡಿಕೊಳ್ಳುತ್ತಾನೆ. ನಿಮಗೆ ಹೆಚ್ಚಿನ ನೋವು ಕಂಡುಬಂದರೆ ವೈದ್ಯರನ್ನು ಕೂಡಲೇ ಸಂಪರ್ಕಿಸಿ.

೩. ಅನ್ಯೋನ್ಯತೆ

ನಿಮಗೆ ಯಾವುದೇ ತರಹದ ಒತ್ತಡ, ಅಸಮಾಧಾನ, ಹಿತವಲ್ಲವೆನಿಸಿದರೆ ಅವರ ಆಸೆ ಪೂರ್ಣಗೊಳಿಸಲು ಮುಂದಾಗಬೇಡಿ.ಕಾಮಾಸಕ್ತಿ ಪ್ರಸವದ ನಂತರ ಮೊದಲಿಗಿಂತ ಹೆಚ್ಚಾಗುತ್ತದೆ.ಲೈಂಗಿಕ ಕ್ರಿಯೆ ಒಂದೇ ನಿಮ್ಮಿಬ್ಬರ ಸಂಬಂಧವನ್ನು ಭದ್ರಗೊಳಿಸಲು ದಾರಿಯಲ್ಲ. ನಿಮ್ಮಿಬ್ಬರಲ್ಲಿರುವ ಆತ್ಮಿಮೀಯತೆ ನಿಮ್ಮ ಮುಂದಿನ ಸುಖಕರ ಜೀವನಕ್ಕೆ ದಾರಿಯಾಗಲಿದೆ. ಪ್ರಣಯವನ್ನು ಹಾಗೆ ಮುಂದುವರೆಸುವುದರಿಂದ ನಿಮ್ಮ ಮುದ್ದು ಕಂದಮ್ಮನನ್ನು ನೋಡಿಕೊಳ್ಳುವುದು ಕೂಡ  ಸ್ವಲ್ಪ ಕಷ್ಟವಾಗಬಹುದು.

೪.ಒಳರವಿಕೆ (ಬ್ರಾ )ಧರಿಸಿ

ಪ್ರಸವದ ನಂತರ ಸ್ತನಗಳ ಗಾತ್ರ ದೊಡ್ಡವಾಗಿರುತ್ತವೆ, ಅದನ್ನು ಜೋತುಬೀಳದಂತೆ ಇರಿಸಿಕೊಳ್ಳಲು ಇದನ್ನು ಉಪಯೋಗಿಸಿ. ಹಾಲುಣಿಸಿದನಂತರ ಅದನ್ನು ಸ್ವತಂತ್ರವಾಗಿ ಬಿಡಲು ಇಚ್ಛಿಸುತ್ತಾರೆ. ಅದು  ಎಷ್ಟು ಸಂವೇದನಾಶೀಲವಾಗಿದೆ  ಮತ್ತು ಎಷ್ಟು ಸ್ಪರ್ಶವನ್ನು ನಿರ್ವಹಿಸಬಹುದೆಂದು ಅವರಿಗೆ ತಿಳಿಸಿ.

೫.ವೆನಿಲ್ಲಾ

ಪ್ರಸವದ ನಂತರ ಮೊದಲ ಲೈಂಗಿಕ ಕ್ರಿಯೆ ನಡೆಸಿದಾಗ ನೋವಾಗುವುದು ಸಹಜ ಅದನ್ನು ಮುಂದೂಡುವುದರಿಂದ ಅದು ಕ್ರಮೇಣ ಸರಿಹೋಗುತ್ತದೆ. ಅದು ಈಗ ಏನು ಬಯಸುತ್ತಿದೆ ಎಂದು ಮಧುರವಾಗಿ ನಿಮ್ಮ ಸಂಗಾತಿಗೆ ಅರ್ಥಮಾಡಿಸಿ. ಲೈಂಗಿಕಕ್ರಿಯೆಯ ಬಗ್ಗೆ ಅನ್ಯೋನತೆ ಇರುವುದು ಉತ್ತಮ.

೬.ಮಗು

ಮಗುವಿನ ನಂತರದ ಅವಧಿಯಲ್ಲಿ ದೇಹವು ಪ್ರಮಾಣಕ್ಕಿಂತ ಹೆಚ್ಚಿನ ಗುಣಮಟ್ಟವನ್ನು ಕೇಂದ್ರೀಕರಿಸುತ್ತದೆ. ಮಗುವು ನಿಗದಿತ ಸಮಯಕ್ಕಿಂತ ಕಡಿಮೆ ನಿದ್ರೆ ಮಾಡುತ್ತಿದೆಯ ಇಲ್ಲವೇ ಎಂದು ನೋಡಿಕೊಳ್ಳಿ ಮಗುವಿನ ಅರೋಗ್ಯ ಕಾಪಾಡಿಕೊಳ್ಳಲು ಪೌಷ್ಠಿಕ ಆಹಾರ ಸೇವಿಸಿ. ನಿಮ್ಮ ಮಗುವನ್ನು ಆರೈಕೆ ಮಾಡುವವರು ಇರುವರೇ ಎಂದು ಖಚಿತಪಡಿಸಿಕೊಳ್ಳಿ. ಮಗುವಿಗೆ ನಿಮ್ಮ ಪ್ರೀತಿ, ಪೋಷಣೆಯ ಅಗತ್ಯವಿರುವುದರಿಂದ ನಿಮ್ಮ ಲೈಂಗಿಕ ಕ್ರಿಯೆ ನಡೆಯುವ ಸಮಯದಲ್ಲಿ ಮಗು ನಿಮ್ಮ ಇರುವಿಕೆಯನ್ನು ಬಯಸಬಹುದು ಅದನ್ನು ಗಮನದಲ್ಲಿರಿಸಿಕೊಳ್ಳಿ.

೭.ಸಮಯ ತೆಗೆದುಕೊಳ್ಳಿ

ಹಾರ್ಮೋನುಗಳ ಅಸಮತೋಲನದಿಂದ ಕಾಮಸಕ್ತಿಯು ನೈಸರ್ಗಿಕವಾಗಿ ಕಡಿಮೆಯಾಗುವುದು ಸಹಜ. ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ಬಯಸಿದರೆ ಮಾತ್ರ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಿ. ನಿಮ್ಮಿಂದ ಅವರ ಆಸೆಯನ್ನು ಪೂರ್ತಿ ಮಾಡಲಾಗಲಿಲ್ಲ ಎಂದು ಬೇಸರಗೊಳ್ಳಬೇಡಿ. ಕೆಲ ಮಹಿಳೆಯರು ಒಂದು ವರ್ಷ ಅಥವಾ ಅದಕ್ಕಿಂತಲೂ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾರೆ. ನೀವು ಬೇಗನೆ ಅವರ ಇಚ್ಛೆ ಸಂಪೂರ್ಣ ಮಾಡಲು ಸಮ್ಮತಿಸಿದರೆ ಅವರು ನಾನು ಅದೃಷ್ಟವಂತನೆಂದು ಬಾವಿಸುತ್ತಾರೆ. ಕೆಲ ತಾಯಿಯಂದಿರು ಇದನ್ನು ಮೊದಲಬಾರಿಗೆ ಮಾಡುತ್ತಿರುವೆ ಎಂದು ಬಾವಿಸುತ್ತಾರೆ. ವೈದ್ಯರನ್ನು ಭೇಟಿಯಾಗುವುದು ಉತ್ತಮ.

೮.ಸಂತಾನದಲ್ಲಿ ನಿಯಂತ್ರಣ

ಇದು ಒಂದು ಸುಂದರವಾದ ಸ್ಪಷ್ಟ ನಿಲುವು, ಲೈಂಗಿಕ ಕ್ರಿಯೆ ನಡೆಸುವಾಗ ಸಂತಾನೋತ್ಪತ್ತಿ ಆಗದಂತೆ ಮಾತ್ರೆಗಳನ್ನು  ಅಥವಾ ರಕ್ಷಣೆ ತೆಗೆದುಕೊಳ್ಳುವುದು ಉತ್ತಮ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon